Ragging | ಇಂಜಿನಿಯರಿಂಗ್ ಕಾಲೇಜ್​ನಲ್ಲಿ ರ‍್ಯಾಗಿಂಗ್ ಭೂತ.. ನಾಲ್ವರು ಅರೆಸ್ಟ್

Ragging | ಇಂಜಿನಿಯರಿಂಗ್ ಕಾಲೇಜ್​ನಲ್ಲಿ ರ‍್ಯಾಗಿಂಗ್ ಭೂತ.. ನಾಲ್ವರು ಅರೆಸ್ಟ್

ಭವಿಷ್ಯದಲ್ಲಿ ಇಂಜಿನಿಯರ್ಸ್ ಆಗಬೇಕಿದ್ದವ್ರು. ಫಸ್ಟ್ ಇಯರ್, ಸೆಕೆಂಡ್ ಇಯರ್‌ನಲ್ಲಿ ತೆಪ್ಪಗಿದ್ದವರೆಲ್ಲಾ ಫೈನಲ್ ಇಯರ್‌ಗೆ ಬರೋವಾಗ ಚಿಗುರಿಬಿಟ್ಟಿದ್ದರು. ಓದೋದನ್ನ ಬಿಟ್ಟು ಜೂನಿಯರ್ಸ್​ನ ಱಂಗಿಗ್ ಮಾಡೋದೇ ಅವರ ದಿನನಿತ್ಯದ ಕಾಯಕವಾಗಿತ್ತು. ಹೀಗೆ ಮಾಡಿದ ತಪ್ಪಿಗೆ ಅವರೆಲ್ಲಾ ಕಂಬಿ ಎಣಿಸುವಂತಾಗಿದೆ.