Live 3 mins ago

ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯನ್ನು ಬಿಜೆಪಿ ತುಸು ಹೆಚ್ಚೇ ಗಂಭೀರವಾಗಿ ಪರಿಗಣಿಸಿದೆ. ತನ್ನ ರಾಷ್ಟ್ರೀಯ ನಾಯಕರನ್ನು ಹೈದರಾಬಾದ್​ನ ಪಾಲಿಕೆ ಪ್ರಚಾರಕ್ಕಾಗಿ ಕರೆಸುತ್ತಿದೆ. ಈ ನಿಮಿತ್ತ ಬಿಜೆಪಿ ಪಾಲಿನ ಟ್ರಬಲ್ ಶೂಟರ್, ಗೃಹ ಸಚಿವ ಅಮಿತ್ ಶಾ ಹೈದರಾಬಾದ್​ನ ಭಾಗ್ಯಲಕ್ಷ್ಮಿ ದೇವಸ್ಥಾನದಿಂದ ಇಂದು ಪ್ರಚಾರ ಆರಂಭಿಸಲಿದ್ದಾರೆ.