ಕೊರೊನಾದಿಂದ ಕಂಗೆಟ್ಟ ಮೈಸೂರಿಗರಿಗೆ ಬೈಕ್‌ ಸ್ಟಂಟ್‌ ರಂಜನೆ

ಮೈಸೂರಿನ ಬೈಕ್ ಪ್ರಿಯ ಯುವಕರಿಗೆ ಹಬ್ಬವೋ ಹಬ್ಬ. ಕೊರೊನಾದಿಂದ ಯಾವುದೇ ಬೈಕ್ ರೇಸ್ ಸ್ಟಂಟ್ ಶೋ ಗಳಿಲ್ಲದೆ ಮಂಕಾಗಿದ್ದ ಬೈಕ್ ಪ್ರಿಯರು ಮೈಸೂರಲ್ಲಿ ನಡೆದ ಬೈಕ್‌ ಸ್ಟಂಟ್‌ನ್ನು ಸಖತ್ ಎಂಜಾಯ್ ಮಾಡಿದ್ರು.

  • TV9 Web Team
  • Published On - 11:21 AM, 10 Jan 2021
ಮೈಸೂರಲ್ಲಿ ರೋಚಕ..ರೋಮಾಂಚಕ ಬೈಕ್‌ ಸ್ಟಂಟ್‌