ಯುವ ರಣಧೀರ ಕಂಠಿರವ ಟೈಟಲ್ ಟೀಸರ್‌ಗೆ ಬೇಷ್‌ ಎಂದ ಬಾಹುಬಲಿ ನಿರ್ದೇಶಕ

ಡಾ.ರಾಜ್‌ಕುಮಾರ್ ಅವರ ಮೊಮ್ಮಗ ಯುವ ರಾಜ್‌ಕುಮಾರ್ ಅವರ ಚೊಚ್ಚಲ ಚಿತ್ರ ಯುವ ರಣಧೀರ ಕಂಠಿರವ ಚಿತ್ರದ ಟೈಟಲ್ ಟೀಸರ್ ಬಿಡುಗಡೆಯಾದಾಗಿನಿಂದಲೂ ಸಿಕ್ಕಾ ಪಟ್ಟೆ ಹಲ್ ಚಲ್ ಮಾಡುತ್ತಿದೆ. ಇಷ್ಟೇ ಅಲ್ಲ ಸ್ವತಃ ಬಾಹುಬಲಿ ಚಿತ್ರದ ನಿರ್ದೇಶಕ ಎಸ್.ಎಸ್.ರಾಜಮೌಳಿ ಕೂಡಾ ತಲೆದೂಗಿದ್ದಾರೆ.

  • Ayesha Banu
  • Published On - 14:26 PM, 29 Nov 2020
ಡಾ.ರಾಜ್‌ ಮೊಮ್ಮಗನ ಚಿತ್ರದ ಟೈಟಲ್‌ಗೆ ರಾಜಮೌಳಿ ಫಿದಾ