ಪಡ್ಡೆ ಹುಡುಗರ ಕನಸಿನ ಕನ್ಯೆ ಪೂನಂ ಪಾಂಡೆ ಕೊಟ್ಟ ಶಾಕಿಂಗ್ ನ್ಯೂಸ್! ಏನದು?

ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ನಟಿ, ಮಾಡೆಲ್ ಪೂನಂ ಪಾಂಡೆ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ತಮ್ಮ ಬಹುಕಾಲದ ಗೆಳೆಯ ಸ್ಯಾಮ್ ಬಾಂಬೆ ಜೊತೆ ತಾವು ವಿವಾಹವಾಗುವುದಾಗಿ ಪೂನಂ ಪಾಂಡೆ ಘೋಷಿಸಿದ್ದಾರೆ!

ತಮ್ಮ ಬಾಯ್​ ಫ್ರೆಂಡ್ ಸ್ಯಾಮ್ ಬಾಂಬೆ ಜೊತೆ ತಮ್ಮ ನಿಶ್ಚಿತಾರ್ಥವಾಗಿರುವುದಾಗಿ ಪೂನಂ ಪ್ರಕಟಿಸಿದ್ದಾರೆ. ಬಾಂಬೆ ಬೆಡಗಿ ಪೂನಂಳನ್ನು ಮದುವೆಯಾಗುತ್ತಿರುವ ಯುವಕ ಹೆಸರಿನಲ್ಲಿ ಬಾಂಬೆ ಇರುವುದಕ್ಕೆ ಆತನೂ ಮುಂಬೈ ಹುಡುಗನೇ ಆಗಿರಬಹುದು ಎಂದು ಹೇಳಬಹುದು.

ಈ ಬಗ್ಗೆ ಖುದ್ದು, ಸ್ಯಾಮ್ ತಮ್ಮ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ತಮ್ಮಿಬ್ಬರ ನಿಶ್ಚಿತಾರ್ಥದ ಮಾಹಿತಿ ಮತ್ತು ಫೋಟೋಗಳನ್ನು ಶೇರ್ ಮಾಡಿದ್ದಾರೆ.


Related Tags:

Related Posts :

Category:

error: Content is protected !!