Home » ತಾಜಾ ಸುದ್ದಿ » ಲಾಕ್ಡೌನ್ ಸಡಿಲಗೊಳಿಸಿ ದಿಗಂತ್- ಐಂದ್ರಿತಾ ಮಸ್ತ್ ಟೂರ್
ಲಾಕ್ಡೌನ್ ಸಡಿಲಗೊಳಿಸಿ ದಿಗಂತ್- ಐಂದ್ರಿತಾ ಮಸ್ತ್ ಟೂರ್
TV9 Web Team
Published On -
14:36 PM, 27 Jun 2020
ಕೊರೊನಾ ವಿರುದ್ಧದ ಸಮರದಲ್ಲಿ ಲಾಕ್ಡೌನ್ ಒಂದಷ್ಟು ಸಡಿಲಗೊಳ್ಳುತ್ತಿದ್ದಂತೆಯೇ ತಾರಾ ದಂಪತಿ ದಿಗಂತ್ ಹಾಗೂ ಐಂದ್ರಿತಾ ರೇ ಪ್ರವಾಸಕ್ಕೆ ಹೋಗಿದ್ದಾರೆ. ಐಂದ್ರಿತಾರ ಅಪ್ಪ-ಅಮ್ಮ ಹಾಗೂ ಸಾಕು ನಾಯಿಗಳೊಂದಿಗೆ ಕೊಡಗಿಗೆ ಹೋಗಿ, ಎಂಜಾಯ್ ಮಾಡಿದ್ದಾರೆ.