ಲಾಕ್​ಡೌನ್​ ಸಡಿಲಗೊಳಿಸಿ ದಿಗಂತ್- ಐಂದ್ರಿತಾ ಮಸ್ತ್ ಟೂರ್

ಕೊರೊನಾ ವಿರುದ್ಧದ ಸಮರದಲ್ಲಿ ಲಾಕ್​ಡೌನ್ ಒಂದಷ್ಟು​ ಸಡಿಲಗೊಳ್ಳುತ್ತಿದ್ದಂತೆಯೇ ತಾರಾ ದಂಪತಿ ದಿಗಂತ್ ಹಾಗೂ​ ಐಂದ್ರಿತಾ ರೇ ಪ್ರವಾಸಕ್ಕೆ ಹೋಗಿದ್ದಾರೆ. ಐಂದ್ರಿತಾರ ಅಪ್ಪ-ಅಮ್ಮ ಹಾಗೂ ಸಾಕು ನಾಯಿಗಳೊಂದಿಗೆ ಕೊಡಗಿಗೆ ಹೋಗಿ, ಎಂಜಾಯ್ ಮಾಡಿದ್ದಾರೆ.

Related Posts :

Category:

error: Content is protected !!

This website uses cookies to ensure you get the best experience on our website. Learn more