ಛತ್ತೀಸಗಡದ ಮೊದಲ ಮುಖ್ಯಮಂತ್ರಿ ಅಜಿತ್ ಜೋಗಿ ಇನ್ನಿಲ್ಲ

ಛತ್ತೀಸಗಡದ ಮೊದಲ ಮುಖ್ಯಮಂತ್ರಿ, 74 ವರ್ಷದ ಅಜಿತ್ ಜೋಗಿ ಕೊನೆಯುಸಿರೆಳೆದಿದ್ದಾರೆ. ಇತ್ತೀಚೆಗೆ ಅವರು ಎರಡು ಬಾರಿ ಹೃದಯಾಘಾತ ಅನುಭವಿಸಿದ್ದರು. ಮೂರು ವಾರಗಳಿಂದ ಅವರು ಆಸ್ಪತ್ರೆಯಲ್ಲಿದ್ದರು. 20 ವರ್ಷದ ಹಿಂದೆ ಛತ್ತೀಸಗಡ ನೂತನ ರಾಜ್ಯವಾಗಿ ಉದಯಿಸಿದಾಗ ಅಜಿತ್ ಜೋಗಿ ಮೊದಲ ಮುಖ್ಯಮಂತ್ರಿ ಅಧಿಕಾರಕ್ಕೆ ಬಂದಿದ್ದರು.

Related Posts :

Category:

error: Content is protected !!

This website uses cookies to ensure you get the best experience on our website. Learn more