IPL 2020: ಐಪಿಎಲ್‌ನಲ್ಲಿ ಮ್ಯಾಜಿಕ್‌ ಮಾಡ್ತಾನಾ ಗದಗ ಹುಡುಗ ಜೋಶಿ?

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್‌ಗನಲ್ಲಿ ಕರ್ನಾಟಕದ ಹಲವು ಪ್ರತಿಭೆಗಳು ಅವಕಾಶ ಪಡೆದಿವೆ. ಅದ್ರಲ್ಲೂ ಗದಗ ಹುಡುಗ ಅನಿರುದ್ಧ ಜೋಶಿ ರಾಜಸ್ಥಾನ್‌ ರಾಯಲ್ಸ್‌ ಪರ ಆಡುತ್ತಿದ್ದಾನೆ. ಹೀಗಾಗಿ ಉತ್ತರ ಕರ್ನಾಟಕದಲ್ಲಿ, ಅದ್ರಲ್ಲೂ ಗದಗನಲ್ಲಿ ಐಪಿಎಲ್‌ನ ಜೋಷ್‌ ಇನ್ನಷ್ಟು ಹೆಚ್ಚಿದೆ. ಟಿವಿ ಪರದೆ ಮೇಲೆ ತಮ್ಮೂರ ಹುಡುಗನನ್ನು ನೋಡಲು ಜನ ಕಾತರರಾಗಿದ್ದಾರೆ…

 

 

Related Tags:

Related Posts :

Category:

error: Content is protected !!