ದೇಶದಲ್ಲಿ ಅರ್ಧದಷ್ಟು ಕೃಷಿಭೂಮಿಗೆ ನೀರಾವರಿ ಸೌಕರ್ಯ ಇಲ್ಲ. ಭತ್ತ, ಕಬ್ಬು, ಜೋಳ, ಹತ್ತಿ ಮತ್ತು ಸೋಯಾಬಿನ್ ಬೆಳೆಗಾರರು ಈ ಜೂನ್ ಮತ್ತು ಸೆಪ್ಟೆಂಬರ್ ಮಳೆಯನ್ನೇ ಅವಲಂಬಿಸಿ ಕೃಷಿ ಮಾಡುತ್ತಿದ್ದಾರೆ.
ಲಿಟೋರಿಯಾ ಪ್ರಭೇದ ಹೋಲುವ ಈ ಕಪ್ಪೆಗಳಿಗೆ ನಾವು ಮಿರಾ ಎಂದು ಕರೆದಿದ್ದೇವೆ. ಮಿರಾ ಎಂದರೆ ಲ್ಯಾಟಿನ್ ಭಾಷೆಯಲ್ಲಿ ಅಚ್ಚರಿ ಎಂದರ್ಥ ಎಂದು ವಿಜ್ಞಾನಿಗಳ ತಂಡ ತಿಳಿಸಿದೆ.
ಜನವರಿ 16ರಿಂದ ಶುರುವಾದ ಕೊವಿಡ್ 19 ಲಸಿಕೆ ವಿತರಣೆ ಅಭಿಯಾನ ಎರಡು ಹಂತ ಪೂರೈಸಿದೆ. ಈ ಮೂರನೇ ಹಂತದಲ್ಲಿ 18-44ವರ್ಷದವರಿಗೆ ಕೊರೊನಾ ಲಸಿಕೆ ನೀಡಬೇಕಿತ್ತು.
ಕತಾರ್ನ ಬಾಂಬಾರ್ಡಿಯರ್ ಗ್ಲೋಬಲ್ 5000 ಜೆಟ್ ಡೌಗ್ಲಾಸ್-ಚಾರ್ಲ್ಸ್ ವಿಮಾನ ನಿಲ್ದಾಣವನ್ನು ತಲುಪಿದೆ. ಇದು ಮೇ 28ರಂದು ದೆಹಲಿಯಿಂದ ಹೊರಟು ಮಾಡ್ರಿಡ್ ಮಾರ್ಗವಾಗಿ ಡೊಮಿನಿಕಾವನ್ನು ತಲುಪಿದೆ.
Bill Gates: ಬುಡಕಟ್ಟು ಜನಾಂಗಕ್ಕೆ ಲಸಿಕೆ ನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಲ್ಗೇಟ್ಸ್ ವಿರುದ್ಧದ ಮೊಕದ್ದಮೆಗಳು ಯಾವವೂ ಬಾಕಿ ಇಲ್ಲ. ಲಸಿಕೆ ಪ್ರಯೋಗ ಕಾನೂನು ಬಾಹಿರ ಆಗಿರಲಿಲ್ಲ.
ನರೇಂದ್ರ ಮೋದಿಯವರು ಇಂದು 77ನೇ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಿಜೆಪಿ ಸರ್ಕಾರ 7 ವರ್ಷ ಪೂರೈಸಿದ ಬಗ್ಗೆಯೂ ಅವರು ಉಲ್ಲೇಖ ಮಾಡಿದರು.
ಫೆ.8ರಂದು ಶಶಿಕಲಾ ಪರಪ್ಪನ ಅಗ್ರಹಾರದಿಂದ ಬಿಡುಗಡೆಯಾಗಿದ್ದಾರೆ. ಅವರ ಬಿಡುಗಡೆ ಖಂಡಿತ ತಮಿಳುನಾಡಿನ ರಾಜಕೀಯದಲ್ಲಿ ಬಹುದೊಡ್ಡ ಬದಲಾವಣೆ ತರುತ್ತದೆ ಎಂದು ರಾಜಕೀಯ ವಿಶ್ಲೇಷರು ಅಭಿಪ್ರಾಯಪಟ್ಟಿದ್ದರು.
ಹೊಸ ಕೊರೊನಾ ಸೋಂಕಿನ ಪ್ರಕರಣಗಳು ದಾಖಲಾಗುವ ಪ್ರಮಾಣ ಮೇ 8ರಂದು ಉತ್ತುಂಗದಲ್ಲಿತ್ತು. ಅದೀಗ ಮೂರೇ ವಾರದಲ್ಲಿ ಶೇ.50ರಷ್ಟು ಇಳಿಕೆ ಕಂಡಿದೆ.
ಬೋರಿಸ್ ಜಾನ್ಸನ್ರ ವೈವಾಹಿಕ ಜೀವನ ಸ್ವಲ್ಪ ಸಂಕೀರ್ಣವಾಗಿಯೇ ಇದ್ದು, ಈ ಹಿಂದೆ ಎರಡು ಬಾರಿ ವಿಚ್ಛೇದನ ಪಡೆದಿದ್ದಾರೆ. ಹಿಂದಿನ ಪತ್ನಿ ಮರಿನಾ ವೀಲರ್. ಅವರೊಬ್ಬ ವಕೀಲೆಯಾಗಿದ್ದರು.
ಇದೀಗ ಮೆಹುಲ್ ಚೋಸ್ಕಿ ಜೈಲಿನಲ್ಲಿರುವ, ಅವರ ದೇಹದ ಮೇಲೆಲ್ಲ ಗಾಯಗಳಾಗಿರುವ ಫೋಟೋಗಳು ಇಂಡಿಯಾ ಟುಡೆ ಟಿವಿ ಮಾಧ್ಯಮಕ್ಕೆ ಲಭ್ಯವಾಗಿವೆ.