ಮಹಿಳೆಯ ಹೆಸರು ನತಾಶಾ ಪ್ರಯಾಗ್. ಹೊರಗೆಲ್ಲೋ ಪ್ರಯಾಣಕ್ಕೆ ಹೋಗಿದ್ದ ನತಾಶಾ ಮತ್ತು ಅವರ ಪತಿ ಆದಂ ಮನೆಗೆ ಬಂದು ಬಾಗಿಲು ತೆಗೆದು, ಕಾರಿನಲ್ಲಿದ್ದ ಬ್ಯಾಗ್ಗಳನ್ನು ಒಂದಾದ ಬಳಿಕ ಮತ್ತೊಂದು ತೆಗೆಯುತ್ತ ನಿಂತಿದ್ದರು.
ಅಲೋಪಥಿಕ್ ಬಗ್ಗೆ ಅವಹೇಳನ ಮಾಡಿದ ಬಾಬಾ ರಾಮ್ ದೇವ್ ಅವರು ಬೇಷರತ್ತು ಕ್ಷಮೆ ಕೇಳಬೇಕು ಎಂದೂ ರೆಸಿಡೆಂಟ್ ವೈದ್ಯರ ಸಂಘಗಳ ಒಕ್ಕೂಟ ಒತ್ತಾಯಿಸಿದೆ.
ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿಯವರನ್ನು ತೀವ್ರವಾಗಿ ಅಮಾನಿಸುತ್ತಿದ್ದಾರೆ ಎಂದು ಸುವೇಂದು ಅಧಿಕಾರಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ನಾಲ್ಕೈದು ಕಾಡು ಮಾವಿನಹಣ್ಣುಗಳು, ಬೆಲ್ಲ, ಜೀರಿಗೆ ಪುಡಿ, ಉಪ್ಪು, ಗಾಂಧಾರಿ ಮೆಣಸು, ಈರುಳ್ಳಿ, ಉಪ್ಪು, ಬೆಳ್ಳುಳ್ಳಿ, ಸಾಸಿವೆ, ಕಪ್ಪು ಮಸಾಲಾ ಪೌಡರ್, ಅರಿಶಿಣ ಮೆಣಸಿನ ಪುಡಿ, ಕರಿಬೇವಿನ ಸೊಪ್ಪು, ಎಣ್ಣೆ ಈ ಸಾರಿಗೆ ಬೇಕಾಗುವ ಸಾಮಗ್ರಿಗಳಾಗಿವೆ..
ರಾಜ್ಯದ ಜನರ ಕಲ್ಯಾಣಕ್ಕಾಗಿ ನನ್ನ ಕಾಲಿಗೆ ಬೀಳು ಎಂದು ಪ್ರಧಾನಿ ಮೋದಿ ಹೇಳಿದರೂ ಅದನ್ನೂ ಮಾಡುತ್ತೇನೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಸದ್ಯ ದೇಶದಲ್ಲಿ ರೆಮ್ಡಿಸಿವಿರ್ನ್ನು ಬೇಡಿಕೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆ ಮಾಡಲಾಗುತ್ತಿದೆ. ಕಳೆದ ಒಂದು ತಿಂಗಳಲ್ಲಿ ರೆಮ್ಡಿಸಿವಿರ್ ಉತ್ಪನ್ನ ಮಾಡುವ ಘಟಕಗಳ ಸಂಖ್ಯೆ 20 ರಿಂದ 60ಕ್ಕೆ ಏರಿಕೆಯಾಗಿದೆ.
ಋತುಚಕ್ರವೆಂಬುದು ಒಂದು ವಿಜ್ಞಾನ. ಸಹಜವಾದ ಪ್ರಕ್ರಿಯೆ. ಮಕ್ಕಳಾಗಬೇಕೆಂದರೆ ಅದಾಗಬೇಕು, ಅದರ ಬಗ್ಗೆ ಯಾಕೆ ಅಷ್ಟು ತಲೆಕೆಡಿಸಿಕೊಳ್ಳಬೇಕು ಎಂದು ಹಲವರು ಕೇಳುತ್ತಾರೆ. ಆದರೆ ನನ್ನ ಪ್ರಕಾರ ಮುಟ್ಟು ನಿಸರ್ಗ ಸಹಜವಾದರೂ ಅದು ಆದಾಗ ನಮ್ಮ ದೈಹಿಕ, ಮಾನಸಿಕ ಸ್ಥಿತಿ ಸಹಜವಾಗಿರುವುದಿಲ್ಲ.
Menstrual Hygiene Day: ಇನ್ನು ಅನೇಕಾನೇಕ ನೆಟ್ಟಿಗರು ಟ್ವೀಟ್ ಮಾಡಿ ಮುಟ್ಟಿನ ಬಗ್ಗೆ ಮುಕ್ತವಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಋತುಚಕ್ರವೆಂಬುದು ತುಂಬ ಸಹಜವಾದ ಪ್ರಕ್ರಿಯೆ. ಮುಟ್ಟಾದ ಮಹಿಳೆಯರಿಗೆ ನಿಷೇಧ ಹೇರಬೇಡಿ ಎಂದಿದ್ದಾರೆ.
Menstrual Cups: ಸ್ಯಾನಿಟರಿ ಪ್ಯಾಡ್ಗಳು ಮತ್ತು ಟಾಂಪೂನ್ಗಳಿಂದ ಬ್ಯಾಕ್ಟೀರಿಯಾ ಸೋಂಕು ಉಂಟಾಗುವ ಸಾಧ್ಯತೆ ಇರುತ್ತದೆ. ಇನ್ನು ಕೆಲವರಲ್ಲಿ ಟಾಕ್ಸಿಕ್ ಶಾಕ್ ಸಿಂಡ್ರೋಮ್ ಕೂಡ ಕಾಣಿಸಿಕೊಳ್ಳಬಹುದು. ಆದರೆ ಕಪ್ಗಳಿಂದ ಅದ್ಯಾವುದೇ ಸಮಸ್ಯೆ ಇರುವುದಿಲ್ಲ.
Menstrual Hygiene Day 2021: ನಿಮ್ಮ ಬಾತ್ರೂಂ ಅಥವಾ ಬೆಡ್ರೂಂನಲ್ಲಿ ಸ್ಯಾನಿಟರಿ ಪ್ಯಾಡ್, ಟಾಂಪೂನ್ ಅಥವಾ ಮುಟ್ಟಿನ ಕಪ್..ಯಾವುದಾದರೂ ವಸ್ತುವನ್ನು ನಿಮ್ಮ ಮಗ ನೋಡಿ, ಅದನ್ನು ಪ್ರಶ್ನಿಸಿದರೆ ಹೇಗೆ ಉತ್ತರ ಕೊಡಬಹುದು? ಹೆಚ್ಚಿನ ತಾಯಂದಿರು..ನಿನಗೆ ಯಾಕೆ? ಅದೆಲ್ಲ ಅರ್ಥವಾಗುವುದಿಲ್ಲ ಹೋಗು ಎಂದು ಸುಲಭಕ್ಕೆ ಹೇಳಿ ಕಳಿಸಿಬಿಡುತ್ತಾರೆ.