Kerala Flood Today Latest Updates ಅಕ್ಟೋಬರ್ 20 ರಂದು ತಿರುವನಂತಪುರ, ಪತ್ತನಂತಿಟ್ಟ, ಕೋಟ್ಟಯಂ, ಎರ್ನಾಕುಲಂ, ಇಡುಕ್ಕಿ, ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ, ಕೋಯಿಕ್ಕೋಡ್, ವಯನಾಡ್ ಮತ್ತು ಕಣ್ಣೂರು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ
ನಿಷೇಧಿತ ಉಗ್ರ ಸಂಘಟನೆ ಬಲೂಚ್ ರಿಪಬ್ಲಿಕನ್ ಆರ್ಮಿಯ ವಕ್ತಾರ ಬಾಬ್ಗರ್ ಬಲೂಚ್ ಟ್ವಿಟರ್ ನಲ್ಲಿ ಸ್ಫೋಟದ ಹೊಣೆ ಹೊತ್ತುಕೊಂಡಿದ್ದಾರೆ ಎಂದು ಬಿಬಿಸಿ ಉರ್ದು ವರದಿ ಮಾಡಿದೆ. ಈ ವಿಷಯವನ್ನು ಉನ್ನತ ಮಟ್ಟದಲ್ಲಿ ತನಿಖೆ ಮಾಡಲಾಗುತ್ತಿದೆ
ಪೊಲೀಸರ ಪ್ರಕಾರ, 9 ನೇ ತರಗತಿ ವಿದ್ಯಾರ್ಥಿನಿಯಾಗಿರುವ ಬಾಲಕಿಯನ್ನು ಅಪ್ರಾಪ್ತ ವಯಸ್ಸಿನ ಆಕೆಯ ಸ್ನೇಹಿತ ಜನವರಿಯಲ್ಲಿ ಅತ್ಯಾಚಾರ ಮಾಡಿದ್ದಾನೆ.
World Elephant Day 2021: ಆನೆಗಳ ಸಕ್ರಿಯ ಭಾಗವಹಿಸುವಿಕೆ ಇಲ್ಲದೆ ಇಲ್ಲಿನ ದೇವಾಲಯಗಳ ಹಬ್ಬಗಳೂ ಅಪೂರ್ಣ. ಅವುಗಳಲ್ಲಿ ಅತ್ಯಂತ ಜನಪ್ರಿಯವಾದದ್ದು ತ್ರಿಶೂರ್ ಪೂರಂ ಮತ್ತು ಆರಾಟ್ಟುಪುಳ ಪೂರಂ. ಈ ದೇವಾಲಯದ ಉತ್ಸವಗಳಲ್ಲಿ ಆನೆಗಳು ಸಾಂಪ್ರದಾಯಿಕವಾಗಿ ಮಹತ್ವದ ಪಾತ್ರವನ್ನು ವಹಿಸಿವೆ.
"ಹೊಸ ರಾಜ್ಯಗಳ ರಚನೆಗೆ ಕಾಲಕಾಲಕ್ಕೆ ವಿವಿಧ ವ್ಯಕ್ತಿಗಳು ಮತ್ತು ಸಂಸ್ಥೆಗಳಿಂದ ಬೇಡಿಕೆಗಳು ಮತ್ತು ಪ್ರಾತಿನಿಧ್ಯಗಳನ್ನು ಸ್ವೀಕರಿಸಲಾಗುತ್ತದೆ. ಹೊಸ ರಾಜ್ಯದ ರಚನೆಯು ನಮ್ಮ ದೇಶದ ಒಕ್ಕೂಟದ ರಾಜಕೀಯದ ಮೇಲೆ ವ್ಯಾಪಕ ಪರಿಣಾಮಗಳನ್ನು ಮತ್ತು ನೇರ ಪ್ರಭಾವವನ್ನು ಹೊಂದಿದೆ. ಪ್ರಸ್ತುತ ಅಂತಹ ಯಾವುದೇ ಪ್ರಸ್ತಾಪವು ಪರಿಗಣನೆಯಲ್ಲಿ ಇಲ್ಲ ಎಂದು ನಿತ್ಯಾನಂದ ರೈ ಹೇಳಿದರು.
Google Meet: ಗೂಗಲ್ ಮೀಟ್ ಕರೆಗಳು ಹೆಚ್ಚಿನ ಜನರ ಗುಂಪನ್ನು ಒಳಗೊಂಡಿರುತ್ತವೆ. ನೀವು ಎಲ್ಲವನ್ನೂ ನೋಡಲು ಖಚಿತವಾಗಿ ಬಯಸಿದರೆ, ಅಥವಾ ಕನಿಷ್ಠ ಸಾಧ್ಯವಾದಷ್ಟು, ನೀವು ಗ್ರಿಡ್ ಅಥವಾ ಟೈಲ್ ವಿನ್ಯಾಸವನ್ನು ಸಕ್ರಿಯಗೊಳಿಸಿ
Google storage space: ನಿಮ್ಮ Gmail ಸ್ಟೋರೇಜ್ ಸ್ವಚ್ಛಗೊಳಿಸಿದರೆ, Google ಫೋಟೋಗಳಿಗಾಗಿ ಹೆಚ್ಚಿನ ಸ್ಥಳ ಸಿಗಲಿದೆ. ನೀವು Google ಫೋಟೋಗಳಿಗಾಗಿ ಸಂಗ್ರಹಣೆ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಈ ಸಲಹೆಗಳನ್ನು ಅನುಸರಿಸಬಹುದು..
ಸುರಕ್ಷಿತವಾಗಿರುವ ವೆಬ್ಸೈಟ್ಗಳನ್ನಷ್ಟೇ ಕ್ಲಿಕ್ ಮಾಡಿ. ಕಂಡರಿಯದ ಕೇಳರಿಯದ ವೆಬ್ಸೈಟ್ಗಳಾಗಿದ್ದರೆ ಗೂಗಲ್ ಮಾಡಿ ಮಾಹಿತಿ ಹುಡುಕಿ. ಅದೇ ವೆಬ್ಸೈಟ್ಗಳಲ್ಲಿ ಗ್ರಾಹಕರ ಅಭಿಪ್ರಾಯಗಳೂ ಇರುತ್ತವೆ. ಅದನ್ನೂ ಓದಿ ನೋಡಿಕೊಳ್ಳಿ.
UPI Payment: ಹಣವನ್ನು ಸ್ವೀಕರಿಸಲು ಯಪಿಐ ಪಿನ್ ಅಗತ್ಯವಿಲ್ಲ ಎಂಬುದನ್ನು ಬಳಕೆದಾರರು ಯಾವಾಗಲೂ ನೆನಪಿನಲ್ಲಿಡಬೇಕು. ಇತರ ಯುಪಿಐ ಖಾತೆಗೆ ಹಣವನ್ನು ಕಳುಹಿಸುವಾಗ ಮಾತ್ರ ಯುಪಿಐ ಪಿನ್ ಅಗತ್ಯವಿದೆ.
Union Cabinet Expansion: ರಾಜಕಾರಣಿ ಶೋಭಾ ಕರಂದ್ಲಾಜೆ ಅವರು ಮೇ 2014 ರಿಂದ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಪ್ರಸ್ತುತ ಸಂಸತ್ ಸದಸ್ಯರಾಗಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕು ಚಾರ್ವಾಕದಲ್ಲಿ 23 ಅಕ್ಟೋಬರ್ 1966ರಲ್ಲಿ ಜನನ. ಅಮ್ಮ ಪೂವಮ್ಮ, ಅಪ್ಪ ಮೋನುಪ್ಪ ಗೌಡ .