ಟಿವಿ9 ಜೊತೆ ಬಾಹುಬಲಿ, ಭಜರಂಗಿ ಭಾಯ್ ಜಾನ್, RRR ಸಿನಿಮಾಗಳ ಕಥೆಗಾರ ವಿಜಯೇಂದ್ರ ಪ್ರಸಾದ್ ಮಾತು

ಬಾಹುಬಲಿ, ಭಜರಂಗಿ ಭಾಯ್ ಜಾನ್, RRR ಸಿನಿಮಾ ಕಥೆಗಳನ್ನು ಬರೆದ ವಿಜಯೇಂದ್ರ ಪ್ರಸಾದ್ ಟಿವಿ9 ಜೊತೆ ಮಾತನಾಡಿದ್ದಾರೆ. ಸದ್ಯ ಬಾಹುಬಲಿ ನಿರ್ದೇಶಕ ರಾಜ ಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್ ಕೈಲಿರೋ ಕಥೆಗಳೆಷ್ಟು? ಕನ್ನಡ ಹಾಗೂ ಕರ್ನಾಟಕದ ನಂಟು! ರಾಯಚೂರಿನಲ್ಲಿ ಜೀವಿಸುತ್ತಿದ್ದ ರೀತಿ. ಹೀಗೆ ನಾನಾ ವಿಚಾರದ ಬಗ್ಗೆ ಚಿಕ್ಕದಾಗಿ ಕನ್ನಡದಲ್ಲಿ ಮಾತನಾಡಿದ್ದಾರೆ.

  • Ayesha Banu
  • Published On - 14:37 PM, 29 Nov 2020
ವಿಜಯೇಂದ್ರ ಪ್ರಸಾದ್