ಮೀನುಗಾರರ ಬಲೆಗೆ ಸಿಲುಕಿ ಮೊಸಳೆ ಸಾವು

  • TV9 Web Team
  • Published On - 12:28 PM, 27 Feb 2020

ಬಾಗಲಕೋಟೆ: ಮೀನುಗಾರರು ಹಾಕಿದ್ದ ಬಲೆಗೆ ಸಿಲುಕಿ ಮೊಸಳೆ ಸಾವನ್ನಪ್ಪಿದೆ. ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ಪಟ್ಟಣದ ಮಲಪ್ರಭಾ ನದಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಹುನಗುಂದ ಅರಣ್ಯಾಧಿಕಾರಿಗಳ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.