ಬೆಂಗಳೂರು ಕರಗದ ರಸ್ತೆಯಲ್ಲಿ ಸೋಂಕು ಪತ್ತೆ, ಎಸ್​ಪಿ ರೋಡ್‌ ಸೀಲ್​ಡೌನ್

ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ತನ್ನ ಕಬಂಧಬಾಹುಗಳನ್ನ ಚಾಚಿ ಅಟ್ಟಹಾಸ ಮೆರೆಯುತ್ತಲೇ ಇದೆ. ಬೆಂಗಳೂರಿನ ಪ್ರತಿಷ್ಠಿತ ಕರಗ ನಡೆಯುವ ಧರ್ಮರಾಯಸ್ವಾಮಿ ದೇಗುಲದ ಬಳಿ ಕೊರೊನಾ ಸೋಂಕಿತ ವ್ಯಕ್ತಿ ಪತ್ತೆಯಾಗಿದ್ದಾನೆ.

ಎಸ್​ಪಿ ರಸ್ತೆಯ ಧರ್ಮರಾಯಸ್ವಾಮಿ ದೇಗುಲ ಬಳಿ ಕೊರೊನಾ ಪಾಸಿಟಿವ್‌ ಕೇಸ್‌ ಪತ್ತೆಯಾದ ಹಿನ್ನೆಲೆಯಲ್ಲಿ ಎಸ್​ಪಿ ರೋಡ್‌ ಸಂಪೂರ್ಣ ಸೀಲ್​ಡೌನ್ ಮಾಡಲಾಗಿದೆ. ಸೋಂಕಿತ ವ್ಯಕ್ತಿ SP ರೋಡ್​ ಸುತ್ತಾಮುತ್ತಾ ಸುತ್ತಾಡಿದ್ದಾನೆ. ಎಸ್​ಪಿ ಪಾರ್ಕ್ ಮತ್ತು ಹಲಸೂರು ಗೆಟ್ ಪೊಲೀಸ್ ಸಿಬ್ಬಂದಿ ಎಸ್​ಪಿ ರೋಡ್​ನಲ್ಲಿರುವ ಅಂಗಡಿಗಳನ್ನ ಕ್ಲೋಸ್​ ಮಾಡಿಸಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ.

Related Posts :

Category:

error: Content is protected !!

This website uses cookies to ensure you get the best experience on our website. Learn more