ಕೂಲಿಂಗ್​ ಗ್ಲಾಸ್​ ಕಳ್ಳನ ಕೈಚಳಕ: ಪೊಜೆ ಮಾಡಿ ಮನೆಯೊಳಗೆ ನಿಲ್ಸಿದ್ದ ಸೈಕಲ್‌ ಮಂಗಮಾಯ

  • KUSHAL V
  • Published On - 14:51 PM, 27 Oct 2020

ಬೆಂಗಳೂರು: ದಸರಾ ಅಂಗವಾಗಿ ಪೂಜೆ ಸಲ್ಲಿಸಿದ ನಂತರ ಮನೆಯೊಳಗೆ ನಿಲ್ಲಿಸಿದ್ದ ಸೈಕಲ್​ನ ಕಳ್ಳರು ಕದ್ದೊಯ್ದಿರುವ ಘಟನೆ BTM ಲೇಔಟ್​ನ 2ನೇ ಹಂತದಲ್ಲಿ ನಡೆದಿದೆ. ಮನೆಯೊಳಕ್ಕೆ ಕಳ್ಳಬೆಕ್ಕಿನಂತೆ ನಿನ್ನೆ ಒಳಹೊಕ್ಕ ಕಳ್ಳ ಸೈಕಲ್ ಕದ್ದು ಪರಾರಿಯಾಗಿದ್ದಾನೆ.

ಸೈಲೆಂಟ್ ಆಗಿ ಬೈಕ್​ನಲ್ಲಿ ಬಂದ ಕಳ್ಳರು ಮನೆಯ ಯಜಮಾನನಂತೆ ಎಂಟ್ರಿಕೊಟ್ಟು ಸೈಕಲ್​ ಕದ್ದೊಯ್ದಿದ್ದಾನೆ. ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕೊಂಡು ಬಿಂದಾಸ್​ ಆಗಿ ಎಂಟ್ರಿಕೊಟ್ಟು ಸೈಕಲ್‌ ಕಳ್ಳತನ ಮಾಡಿದ್ದಾನೆ.