ಅನಿಕಾ ಜೊತೆಗಿನ ಡ್ರಗ್ ಲಿಂಕ್: ಬಿಗ್​ಬಾಸ್ ಸ್ಪರ್ಧಿ ಆ್ಯಡಂ ಪಾಷಾ ಅರೆಸ್ಟ್​

  • KUSHAL V
  • Published On - 18:22 PM, 20 Oct 2020

ಬೆಂಗಳೂರು: ಬಿಗ್​ಬಾಸ್ ಸ್ಪರ್ಧಿ ಆ್ಯಡಂ ಪಾಷಾರನ್ನು NCB ಅಧಿಕಾರಿಗಳು ಬಂಧಿಸಿದ್ದಾರೆ. NCB ಬೆಂಗಳೂರು ವಿಭಾಗದಿಂದ ಆ್ಯಡಂ ಪಾಷಾ ಬಂಧನವಾಗಿದೆ.

ಅನಿಕಾ ಜೊತೆಗಿನ ಡ್ರಗ್ ಲಿಂಕ್:
ಕಳೆದ ಬಿಗ್​ಬಾಸ್ ಸೀಸನ್​ನಲ್ಲಿ ಸ್ಪರ್ಧಿಯಾಗಿದ್ದ ಪಾಷಾ ಬಂಧಿತ ಅನಿಕಾಳಿಂದ ಡ್ರಗ್ ಖರೀದಿ ಮಾಡಿದ್ದರು ಎಂಬ ಮಾಹಿತಿ ದೊರೆತಿದೆ. ಈ ಹಿನ್ನೆಲೆಯಲ್ಲಿ ಆ್ಯಡಂ ಪಾಷಾನನ್ನು NCB ಅಧಿಕಾರಿಗಳು ಬಂಧಿಸಿದ್ದಾರೆ.