24 ಗಂಟೆಗಳಲ್ಲಿ 400 ರೂ ಏರಿಕೆ ಕಂಡ ಚಿನ್ನ..! ಇಂದಿನ ಚಿನ್ನದ ದರ ಹೀಗಿದೆ

ಕೇವಲ 24 ಗಂಟೆಗಳಲ್ಲಿ ಚಿನ್ನದ ಬೆಲೆ ಬರೊಬ್ಬರಿ 400 ರೂ ಏರಿಕೆ ಕಂಡಿದೆ. ನೆನ್ನೆ 45990 ರೂ ಇದ್ದ 10 ಗ್ರಾಂ 22 ಕ್ಯಾರೆಟ್​ ಚಿನ್ನದ ಬೆಲೆ ಇಂದು 400 ರೂ ಏರಿಕೆಯಾಗುವುದರ ಮೂಲಕ 46390 ರೂಗೆ ಬಂದು ನಿಂತಿದೆ.

  • TV9 Web Team
  • Published On - 16:30 PM, 21 Jan 2021
24 ಗಂಟೆಗಳಲ್ಲಿ 400 ರೂ ಏರಿಕೆ ಕಂಡ ಚಿನ್ನ..! ಇಂದಿನ ಚಿನ್ನದ ದರ ಹೀಗಿದೆ
ಸಾಂದರ್ಭಿಕ ಚಿತ್ರ

ಬೆಂಗಳೂರು: ನಗರದಲ್ಲಿ ಕೇವಲ 24 ಗಂಟೆಗಳಲ್ಲಿ ಚಿನ್ನದ ಬೆಲೆ ಬರೊಬ್ಬರಿ 400 ರೂ ಏರಿಕೆ ಕಂಡಿದೆ. ನೆನ್ನೆ 45990 ರೂ ಇದ್ದ 10 ಗ್ರಾಂ 22 ಕ್ಯಾರೆಟ್​ ಚಿನ್ನದ ಬೆಲೆ ಇಂದು 400 ರೂ ಏರಿಕೆಯಾಗುವುದರ ಮೂಲಕ 46390 ರೂಗೆ ಬಂದು ನಿಂತಿದೆ. ಹಾಗೆಯೇ 10 ಗ್ರಾಂ 24 ಕ್ಯಾರೆಟ್​ ಚಿನ್ನದ ಬೆಲೆಯಲ್ಲೂ 400 ರೂ ಏರಿಕೆ ಕಂಡು 50090 ರೂ ಗೆ ತಲುಪಿದೆ.

ಇಂದು ಚಿನ್ನ- ಬೆಳ್ಳಿಯ ದರ..

ಚಿನ್ನದ ದರ