ರಿನಾಲ್ಟ್ ಕಾರ್- RENAULT CAR OFFERS
ಫ್ರಾನ್ಸ್ನ ಆಟೊಮೊಬೈಲ್ ಸಂಸ್ಥೆ, ರಿನಾಲ್ಟ್ ವಿವಿಧ ರಿಯಾಯಿತಿ ಹಾಗೂ ಲಾಭದಾಯಕ ಅಂಶಗಳನ್ನು ಪರಿಚಯಿಸಿದೆ. ₹75,000ದ ವರೆಗೆ ಲಾಭ ಗಳಿಸುವ ಅವಕಾಶ ನೀಡಿದೆ. ರಿನಾಲ್ಟ್ನ ಕಾರ್ಗಳಾದ ಟ್ರೈಬರ್, ಕ್ವಿಡ್ ಹಾಗೂ ಡಸ್ಟರ್ ಕಾರ್ಗೆ ಭಾರತದಲ್ಲಿ ಆಫರ್ ನೀಡಲಾಗಿದೆ. ಮಾರ್ಚ್ ತಿಂಗಳಿನಲ್ಲಿ ಈ ಸೌಲಭ್ಯಗಳು ಇರಲಿದೆ. ಕಾರ್ ಖರೀದಿಸಲು ಮನ ಮಾಡುತ್ತಿರುವವರಿಗೆ ರಿನಾಲ್ಟ್ ಇಂಡಿಯಾ ಮಾರ್ಚ್ 2021ರಲ್ಲಿ ನೀಡಿರುವ ಹೊಸ ಆಫರ್ಗಳನ್ನು ನೋಡೋಣ:
ರಿನಾಲ್ಟ್ ಕ್ವಿಡ್ (Renault Kwid): ₹50,000ಕ್ಕೂ ಹೆಚ್ಚು ಕಾರ್ಪೊರೇಟ್ ರಿಯಾಯಿತಿ
- ₹ 20,000ವರೆಗೆ ಎಕ್ಸ್ಚೇಂಜ್ ಸೌಲಭ್ಯ
- ನಿಗದಿತ ವಾಹನಗಳ ಮೇಲೆ ₹10,000ವರೆಗೆ ಲಾಯಲ್ಟಿ ಬೆನಿಫಿಟ್ ಸಿಗಲಿದೆ
- 2020ರ ಮಾಡೆಲ್ ಕಾರ್ಗಳಿಗೆ ₹ 20,000 ಮತ್ತು 2021ರ ಮಾಡೆಲ್ಗೆ ₹ 10,000 ನಗದು ಸೌಲಭ್ಯಗಳು (Cash Benefits) ಸಿಗಲಿದೆ
- ₹ 10,000ದ ವರೆಗೆ ಕಾರ್ಪೊರೇಟ್ ರಿಯಾಯಿತಿ ಪಡೆಯಬಹುದು
- ಗ್ರಾಮೀಣ ಭಾಗದ ಗ್ರಾಹಕರಿಗೆ ₹ 5,000ದ ವರೆಗೆ ವಿಶೇಷ ಆಫರ್ ಸೌಲಭ್ಯವಿದೆ
- ಶೇ. 5.99 ವಿಶೇಷ ಬಡ್ಡಿದರ ಸಿಗಲಿದೆ
ರಿನಾಲ್ಟ್ ಟ್ರೈಬರ್ (Renault Triber): ₹60,000ಕ್ಕೂ ಹೆಚ್ಚು ಕಾರ್ಪೊರೇಟ್ ರಿಯಾಯಿತಿ
- ₹ 20,000ವರೆಗೆ ಎಕ್ಸ್ಚೇಂಜ್ ಸೌಲಭ್ಯ
- ನಿಗದಿತ ವಾಹನಗಳ ಮೇಲೆ ₹10,000ವರೆಗೆ ಲಾಯಲ್ಟಿ ಬೆನಿಫಿಟ್ ಸಿಗಲಿದೆ
- 2020ರ ಮಾಡೆಲ್ ಕಾರ್ಗಳಿಗೆ ₹ 20,000 ಮತ್ತು 2021ರ ಮಾಡೆಲ್ಗೆ ₹ 15,000 ನಗದು ಸೌಲಭ್ಯಗಳು (Cash Benefits) ಸಿಗಲಿದೆ
- ₹ 10,000ದ ವರೆಗೆ ಕಾರ್ಪೊರೇಟ್ ರಿಯಾಯಿತಿ ಪಡೆಯಬಹುದು
- ಗ್ರಾಮೀಣ ಭಾಗದ ಗ್ರಾಹಕರಿಗೆ ₹ 5,000ದ ವರೆಗೆ ವಿಶೇಷ ಆಫರ್ ಸೌಲಭ್ಯವಿದೆ
- ಶೇ. 5.99 ವಿಶೇಷ ಬಡ್ಡಿದರ ಸಿಗಲಿದೆ
ರಿನಾಲ್ಟ್ ಡಸ್ಟರ್ 1.5 ಲೀ. (Renault Duster 1.5 litre): ₹45,000ಕ್ಕೂ ಹೆಚ್ಚು ಕಾರ್ಪೊರೇಟ್ ರಿಯಾಯಿತಿ
- RXS ಮತ್ತು RXZ ಮೇಲೆ ₹ 30,000ವರೆಗೆ ಎಕ್ಸ್ಚೇಂಜ್ ಸೌಲಭ್ಯ
- ನಿಗದಿತ ವಾಹನಗಳ ಮೇಲೆ ₹15,000ವರೆಗೆ ಲಾಯಲ್ಟಿ ಬೆನಿಫಿಟ್ ಸಿಗಲಿದೆ
- ₹ 30,000ದ ವರೆಗೆ ಕಾರ್ಪೊರೇಟ್ ರಿಯಾಯಿತಿ ಪಡೆಯಬಹುದು
- ಗ್ರಾಮೀಣ ಭಾಗದ ಗ್ರಾಹಕರಿಗೆ ₹ 15,000ದ ವರೆಗೆ ವಿಶೇಷ ಆಫರ್ ಸೌಲಭ್ಯವಿದೆ
ರಿನಾಲ್ಟ್ ಡಸ್ಟರ್ 1.3 ಲೀ. (Renault Duster 1.3 litre): ₹75,000ಕ್ಕೂ ಹೆಚ್ಚು ಕಾರ್ಪೊರೇಟ್ ರಿಯಾಯಿತಿ
- RXS ಮತ್ತು RXZ ಮೇಲೆ ₹ 30,000ವರೆಗೆ ಎಕ್ಸ್ಚೇಂಜ್ ಸೌಲಭ್ಯ
- ನಿಗದಿತ ವಾಹನಗಳ ಮೇಲೆ ₹15,000ವರೆಗೆ ಲಾಯಲ್ಟಿ ಬೆನಿಫಿಟ್ ಸಿಗಲಿದೆ; RXE ಮೇಲೆ ₹20,000 ಲಾಯಲ್ಟಿ ಬೆನಿಫಿಟ್ ಲಭ್ಯವಿದೆ
- ₹ 30,000ದ ವರೆಗೆ ಕಾರ್ಪೊರೇಟ್ ರಿಯಾಯಿತಿ ಪಡೆಯಬಹುದು
- ಗ್ರಾಮೀಣ ಭಾಗದ ಗ್ರಾಹಕರಿಗೆ ₹ 15,000ದ ವರೆಗೆ ವಿಶೇಷ ಆಫರ್ ಸೌಲಭ್ಯವಿದೆ
- 50,000 ಕಿ.ಮೀ.ವರೆಗೆ ಅಥವಾ 3 ವರ್ಷದ ತನಕ ಈಸಿ ಕೇರ್ (Easy Care) ಪ್ಯಾಕೇಜ್ ಸೌಲಭ್ಯ ಸಿಗಲಿದೆ
ಇದನ್ನೂ ಓದಿ: Reliance Jioದಿಂದ ಗ್ರಾಹಕರಿಗೆ ಸಿಹಿ ಸುದ್ದಿ! ಜಿಯೋ ಪರಿಚಯಿಸಿದ ಮೂರು ವಿಶೇಷ ಆಫರ್ಗಳಿವು
ಮೋಟಾರು ವಾಹನ ಪ್ರಮಾಣಪತ್ರಗಳ ಸಂಬಂಧ ಈ 18 ಸೇವೆಗೆ ಇನ್ನು ಆಧಾರ್ ದೃಢೀಕರಣವಷ್ಟೇ ಸಾಕು