ಐಪಿಎಲ್‌ 2020: ಪ್ರೀತಿ ಜಿಂಟಾ ಮನಸು ಗೆದ್ದ ರಾಹುಲ್,‌ ಪ್ರಶಸ್ತಿನೂ ಗೆಲ್ತಾರಾ?

ಇಂಡಿಯನ್‌ ಪ್ರೀಮಿಯರ್‌ ಲೀಗ್‌ಗೆ ಕೌಂಟ್‌ ಡೌನ್‌ ಶುರವಾಗಿದೆ. ಈ ಬಾರಿ ಕರ್ನಾಟಕದ ಕ್ರಿಕೆಟ್‌ ಅಭಿಮಾನಿಗಳು ಕಿಂಗ್ಸ್‌ ಎಲೆವನ್‌ ಪಂಜಾಬ್‌ ತಂಡದ ಮೇಲೆ ಗಮನ ನೆಟ್ಟಿದ್ದಾರೆ. ಇದಕ್ಕೆ ಕಾರಣ ಕನ್ನಡದ ಹುಡುಗ ಕೆಎಲ್‌ ರಾಹುಲ್‌ ನಾಯಕನಾಗಿರೋದು. ಹೀಗಾಗಿ ಕನ್ನಡದ ಹುಡುಗ ಪ್ರೀತಿ ಜಿಂಟಾಳ ಪ್ರಶಸ್ತಿಯ ಕನಸನ್ನ ನನಸು ಮಾಡ್ತಾನಾ ಅಂತಾ ಕಾತುರದಿಂದ ಕಾಯ್ತಿದ್ದಾರೆ.

Related Tags:

Related Posts :

Category:

error: Content is protected !!