Home » ವಿಡಿಯೋ » ಜೋಯಿಡಾ ಕಾನನದಲ್ಲಿ ಪಾತರಗಿತ್ತಿ ವೈಯ್ಯಾರ! Colorful Butterfly Festival started in Joida
ಜೋಯಿಡಾ ಕಾನನದಲ್ಲಿ ಪಾತರಗಿತ್ತಿ ವೈಯ್ಯಾರ! Colorful Butterfly Festival started in Joida
ಪ್ರವಾಸಿಗರ ಸ್ವರ್ಗ ಎಂದೇ ಖ್ಯಾತಿ ಪಡೆದಿರುವ ಜೋಯಿಡಾ ಕಾನನಕ್ಕೆ ಪ್ರವಾಸಕ್ಕೆ ಬರುವ ಜನರನ್ನ ಪಾತರಗಿತ್ತಿ ಸಮೂಹ ಕೈ ಬೀಸಿ ಸ್ವಾಗತಿಸುತ್ತಿದೆ. ಕಾನನ, ಉದ್ಯಾನವನದ ತುಂಬೆಲ್ಲಾ ಈಗ ಎಲ್ಲೆಂದರಲ್ಲಿ ಪಾತರಗಿತ್ತಿಯರದ್ದೇ ವೈಯ್ಯಾರ.. ಬಿನ್ನಾಣ. ಈ ಕುರಿತ ಒಂದು ಸ್ಪೆಷಲ್ ರಿಪೋರ್ಟ್ ಇಲ್ಲಿದೆ ನೋಡಿ.