ಅವಳಿ ಮಕ್ಕಳಿಗೆ ಜನ್ಮ ನೀಡಿ, ಜೀವ ದಕ್ಕಿಸಿಕೊಂಡ ಕೋವಿಡ್ ಮಹಿಳೆ!

ಮಧ್ಯಪ್ರದೇಶ: ಇಂದೋರ್​ನಲ್ಲಿ ಮಹಾತಾಯಿಯೊಬ್ಬಳು ಮುದ್ದಾದ ಅವಳಿ ಮಕ್ಕಳಿಗೆ ಜನ್ಮ ನೀಡಿ, ಜೀವ ದಕ್ಕಿಸಿಕೊಂಡಿದ್ದಾಳೆ. ಇದರಲ್ಲಿ ವಿಶೇಷ ಏನಂದ್ರಾ.. ಆಕೆಗೆ ಕೊರೊನಾ ಸೋಂಕು ತಗುಲಿತ್ತು. ಮತ್ತು ಜನ್ಮ ಪಡೆದ ಆ ಮಕ್ಕಳಿಗೆ ಕೊರೊನಾ ಸೋಂಕು ತಗುಲಿಲ್ಲ. ಮೂವರೂ ಸೇಫ್ ಆಗಿದ್ದಾರೆ ಎಂದು ಇಲ್ಲಿನ MTH hospital ವೈದ್ಯರು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಅವಳಿ ಮಕ್ಕಳದ್ದು ನಾರ್ಮಲ್ ಡೆಲಿವರಿಯಾಗಿದ್ದು, ಎಲ್ಲರೂ ಆರೋಗ್ಯದಿಂದ ಇದ್ದಾರೆ ಎಂದು MTH hospital ವೈದ್ಯಾಧಿಕಾರಿ ಡಾ ಸುಮಿತ್ ಶುಕ್ಲಾ ಹೇಳಿದ್ದಾರೆ.

Related Posts :

Category:

error: Content is protected !!