ದಸರೆಯ ಪ್ರಯುಕ್ತ ಟಿ.ಎನ್. ನರಸಿಂಹಮೂರ್ತಿ ವೃತ್ತದಲ್ಲಿ ಅಲಂಕೃತಗೊಂಡ ಅರಮನೆಯ ದೃಶ್ಯ…

ಮೈಸೂರು: ವಿಶ್ವ ವಿಖ್ಯಾತ, ನಾಡಹಬ್ಬ ಮೈಸೂರು ದಸರಾ ಪ್ರಯುಕ್ತ ಮೈಸೂರು ಬಣ್ಣ ಬಣ್ಣದ ಲೈಟ್ಸ್​ಗಳೊಂದಿಗೆ ಕಂಗೊಳಿಸುತ್ತಿದೆ. ರಾತ್ರಿಯ ಸಮಯದಲ್ಲಿ ಮೈಸೂರಿನಲ್ಲಿ ಬಣ್ಣದ ಲೋಕವೇ ತೆರೆದುಕೊಳ್ಳುತ್ತೆ. ಇನ್ನು ದಸರೆಯ ಪ್ರಯುಕ್ತ ಸಾಂಸ್ಕೃತಿಕ ನಗರಿ ಮೈಸೂರಿನ ಟಿ.ಎನ್. ನರಸಿಂಹಮೂರ್ತಿ ವೃತ್ತದಲ್ಲಿ ಅಲಂಕೃತಗೊಂಡ ಅರಮನೆಯ ದೃಶ್ಯ ಇಲ್ಲಿದೆ.

Related Tags:

Related Posts :

Category:

error: Content is protected !!