ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಬೈಕ್​ ಸವಾರನ ಶವ ಪತ್ತೆ, ಎಲ್ಲಿ?

ಉತ್ತರ ಕನ್ನಡ: ಭಾರಿ ಮಳೆಗೆ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಬೈಕ್ ಸವಾರನೊಬ್ಬನ ಶವ ಜಿಲ್ಲೆಯ ಅಂಕೋಲ-ಯಲ್ಲಾಪುರದ ಗುಳ್ಳಾಪುರ ಸೇತುವೆ ಬಳೆ ಪತ್ತೆಯಾಗಿದೆ. ಹೊನ್ನಾವರ ಮೂಲದ ಸಂತೋಷ್ ನಾಯ್ಕ್(30) ಮೃತ ಬೈಕ್​ ಸವಾರ.

ಸಂತೋಷ್​ ಅಂಕೋಲ-ಯಲ್ಲಾಪುರ ಸಂಪರ್ಕಿಸುವ ಸುಂಕಸಾಳ ಹೆದ್ದಾರಿ ಬಳಿ ಸೆಳೆತಕ್ಕೆ ಸಿಕ್ಕಿ ಕೊಚ್ಚಿಹೋಗಿದ್ದರು. ಇಂದು ಗುಳ್ಳಾಪುರ ಸೇತುವೆ ಬಳಿ ಸಂತೋಷ್ ಶವ ಪತ್ತೆಯಾಗಿದೆ.

Related Tags:

Related Posts :

Category: