Photo Gallery | ಚಳಿಗೆ ಸವಾಲೊಡ್ಡುತ್ತಿರುವ ದೆಹಲಿ ಚಲೋ ಚಳುವಳಿಕಾರರು

ಕಳೆದ 14 ವರ್ಷಗಳಲ್ಲೇ ಅತ್ಯಧಿಕ ಚಳಿ ದೆಹಲಿಯಲ್ಲಿ ಈ ಬಾರಿ ದಾಖಲಾಗಿದೆ. ದೆಹಲಿ ಚಲೋ ಚಳುವಳಿ ನಡೆಸುತ್ತಿರುವ ರೈತರು ತೀವ್ರ ಚಳಿಯನ್ನು ಹೇಗೆ ಎದುರಿಸಬಹುದು ಎಂದು ಕಾಡದಿರದು. ಟಿವಿ9 ಕನ್ನಡ ಡಿಜಿಟಲ್ ಚಳಿಗೆ ಸವಾಲೊಡ್ಡುತ್ತಿರುವ ಪಂಜಾಬ್ ರೈತರ ಚಿತ್ರಗಳನ್ನು ನಿಮಗಾಗಿ ತೆರೆದಿಟ್ಟಿದೆ.

  • TV9 Web Team
  • Published On - 18:51 PM, 2 Jan 2021
ದೆಹಲಿಯಲ್ಲಿ ಚಳಿಯೋ ಚಳಿ..ಕಳೆದ 14 ವರ್ಷಗಳಲ್ಲಿ ಅತಿ ಕಡಿಮೆ ತಾಪಮಾನ ಈ ಬಾರಿ ದಾಖಲಾಗಿದೆ.
ಮಂಜು ಮುಸುಕಿದೆ..ಕೆಲಸ ಕರೆದಿದೆ. ಜಬ್ಲಾಪುರದಲ್ಲಿ ಕಂಡ ದೃಶ್ಯ..
ತೀವ್ರ ಚಳಿಯಿಂದ ಅಸ್ವಸ್ಥರಾದ ರೈತರೋರ್ರರನ್ನು ಸ್ವಯಶ ಸೇವಕರು ಆಸ್ಪತ್ರೆಗೆ ಸಾಗಿಸಿದರು.
ಇಂದು ಮುಂಜಾನೆ ಬೆಂಕಿ ಕಾಯಿಸುವುದರಲ್ಲಿ ನಿರತರಾದ ರೈತರ ಗುಂಪು
ರಾಜಕೀಯ ತಂತ್ರಜ್ಞ, ಸ್ವರಾಜ್ ಇಂಡಿಯಾದ ಯೋಗೇಂದ್ರ ಯಾದವ್ ರೈತ ನಾಯಕರ ಜೊತೆ ಪತ್ರಿಕಾಗೋಷ್ಠಿ ನಡೆಸಿದರು.
ಚಳಿಗೆ ರೈತರ ಎದುರೇಟು
ಚಳುವಳಿಯಲ್ಲಿ ಸಕ್ರಿಯರಾಗಿರುವ ಸಿಖ್ಖರ ಧಾರ್ಮಿಕ ನೇತಾರರಾದ ‘ನಿಹಾಂಗ್​’’ ಅಥವಾ ‘ಅಕಾಲಿ’ಗಳು ಚಳಿ ಕಾಯಿಸಿದರು.
ದೆಹಲಿಯಲ್ಲಿ ಚಳಿಯ ಜೊತೆಗೆ ಮಳೆಯೂ ಹನಿ ಹಾಕುತ್ತಿದೆ.