ನಿರ್ಭಯಾ ಹಂತಕರ ನಾಟಕ್ ಬಂದ್, ಮಾರ್ಚ್ 3ಕ್ಕೆ ಖೇಲ್ ಖತಂ

ದೆಹಲಿ: ಕೊನೆಗೂ ನಿರ್ಭಯಾ ರೇಪ್ ಅಂಡ್ ಮರ್ಡರ್ ಪ್ರಕರಣದ ಅಷ್ಟೂ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಜಾರಿ ದಿನಾಂಕ ಫಿಕ್ಸ್ ಆಗಿದೆ. ಬಹುತೇಕ ಇದು ಅಂತಿಮವಾಗಿದೆ. ಇದರೊಂದಿಗೆ ಹಂತಕರ ನಾಟಕ್ ಬಂದ್ ಆಗಿದ್ದು, ಮಾರ್ಚ್ 3ಕ್ಕೆ ಖೇಲ್ ಖತಂ ಆಗಲಿದೆ.

ಈ ಸಂಬಂಧ ನ್ಯಾಯಾಲಯ ಡೆತ್​ ವಾರಂಟ್ ಜಾರಿ ಮಾಡಿದೆ. ಮಾರ್ಚ್ 3 ಮಂಗಳವಾರ ಬೆಳಗ್ಗೆ 6 ಗಂಟೆಗೆ 4ಕ್ಕೂ ಪಾಪಿಗಳನ್ನು ಗಲ್ಲಿಗೇರಿಸುವಂತೆ ದೆಹಲಿಯ ಪಟಿಯಾಲ ಹೌಸ್ ಹೈಕೋರ್ಟ್ ಆದೇಶ ನೀಡಿದೆ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!