ವಿದ್ಯುತ್ ಸ್ಪರ್ಶಿಸಿ ವೃದ್ಧ ದಂಪತಿ ಸಾವು

ಬಾಗಲಕೋಟೆಯಲ್ಲಿ ವಿದ್ಯುತ್ ಸ್ಪರ್ಶಿಸಿ ವೃದ್ಧ ದಂಪತಿ ಸಾವನ್ನಪ್ಪಿದ್ದಾರೆ. ನವ ನಗರದ ಸೆಕ್ಟರ್ ನಂ 2 ರಲ್ಲಿ ಸ್ವಾಮಿರಾವ್ ಕುಲಕರ್ಣಿ (75) ಮತ್ತು ಸರೋಜಾ (60) ಸಾವಿಗೀಡಾದ ಸತಿ-ಪತಿ.

ಶಾರ್ಟ್ ಸರ್ಕ್ಯೂಟ್ ನಿಂದ ವಿದ್ಯುತ್ ಪ್ರವಹಿಸಿದೆ.  ಮೊದಲು ಪತ್ನಿಗೆ ವಿದ್ಯುತ್ ತಗುಲಿದೆ. ಪತ್ನಿಯ ರಕ್ಷಿಸಲು ಹೋದ ಪತಿಗೂ ವಿದ್ಯುತ್‌ ಪ್ರವಹಿಸಿದೆ.  ಇಬ್ಬರೂ ಸಾವು ಒಟ್ಟಿಗೆ ಮೃತಪ್ಟಿದ್ದಾರೆ. ಸ್ಥಳಕ್ಕೆ ನವನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related Tags:

Related Posts :

Category:

error: Content is protected !!