Rocking Star Yash : ರಾಕಿಭಾಯ್‌ ಬಗ್ಗೆ ಬಿಟೌನ್ ಫೇಮಸ್ ಹೇರ್ ಸ್ಟೈಲಿಶ್ ಹೇಳಿದ್ದೇನು…?

ರಾಕಿಂಗ್ ಸ್ಟಾರ್ ಯಶ್‌ಗೆ ಬಾಲಿವುಡ್ ಫೇಮಸ್ ಹೇರ್ ಸ್ಟೈಲಿಶ್ ಅಲೀಂ ಹಕೀಂ ಫಿದಾ ಆಗಿದ್ದಾರೆ. ತಮ್ಮ ಇನ್ ಸ್ಟಾ ಖಾತೆಯಲ್ಲಿ ಯಶ್ ಬಗ್ಗೆ ಹೊಗಳಿ ಬರೆದಿದ್ದಾರೆ. ನಾನು ಯಶ್‌ ಅವ್ರನ್ನ ತುಂಬಾ ವರ್ಷಗಳಿಂದ ಬಲ್ಲೆ, ಇವತ್ತಿಗೂ ಅದೇ ಡೌನ್ ಟು ಅರ್ಥ್ ನೇಚರ್.. ಈ ಈಸ್ ಏ ಟ್ರೂಲಿ ಸೂಪರ್ ಸ್ಟಾರ್ ಎಂದು ಹೊಗಳಿದ್ದಾರೆ.

  • TV9 Web Team
  • Published On - 3:35 AM, 18 Apr 2021