Dwarakish Wife Death : ಪತ್ನಿಗೆ ದ್ವಾರಕೀಶ್ ಅಂತಿಮ ವಿದಾಯ

ಹಿರಿಯ ನಟ ದ್ವಾರಕೀಶ್ ಪತ್ನಿ ಅಂಬುಜಾ ದ್ವಾರಕೀಶ್ ಅವರು ಕೊನೆಯುಸಿರೆಳೆದಿದ್ದಾರೆ. ಅಂಬುಜಾ ದ್ವಾರಕೀಶ್ ಗೆ ಕುಟುಂಬದವರು ಅಂತಿಮ ನಮನ ಸಲ್ಲಿಸಿದ್ದಾರೆ. ನಾಳೆ ಬೆಳಿಗ್ಗೆ 10ಗಂಟೆಗೆ ಚಾಮರಾಜಪೇಟೆ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ. ಅಂಬುಜಾ ಅವರು 25 ವರ್ಷದಿಂದ ಆರ್ತ್ರೈಟೀಸ್ ನಿಂದ ಬಳಲುತ್ತಿದ್ದರು . ಕಳೆದ ಮೂರು ವರ್ಷಗಳಿಂದ ಶ್ವಾಸಕೋಶದ ತೊಂದರೆ ಕಾಣಿಸಿಕೊಂಡಿತ್ತು. ಇನ್ನೂ ಮೂರು ದಿನದಿಂದ ಹುಷಾರು ತಪ್ಪಿದ್ದರು. ಇಂದು ಬೆಳಗ್ಗೆ ತಿಂಡಿ ತಿಂದು ಮಲಗಿದವರು ನಿದ್ರೆಯಲ್ಲೇ ಇಹಲೋಕ ತ್ಯಜಿಸಿದ್ದಾರೆ.

  • TV9 Web Team
  • Published On - 0:33 AM, 17 Apr 2021