Actor Kichcha Sudeep ಅವರಿಗೆ Corona Positive ಇಲ್ಲಾ ಉಹಾಪೂಹಕ್ಕೆ ತೆರೆ

ಕರ್ನಾಟಕದಲ್ಲಿ ಕೊರೊನಾ ಸ್ಫೋಟವಾದ ಬೆನ್ನಲ್ಲೆ ಸ್ಯಾಂಡಲ್‌ವುಡ್‌ ಸೂಪರ್‌ ಸ್ಟಾರ್‌ ಕಿಚ್ಚ ಸುದೀಪ್‌ಗೆ ಕೂಡಾ ಕೊರೊನಾ ಸೋಂಕು ತಗುಲಿದೆ ಎಂದು ಗಾಳಿ ಸುದ್ದಿ ಹಬ್ಬಿದೆ. ಆದ್ರೆ ಈ ಬಗ್ಗೆ ನಟ ಸುದೀಪ್‌ ಅವರ ಆಪ್ತಬಳಗ ಈಗ ಸ್ಪಷ್ಟನೆ ನೀಡಿದೆ...

  • TV9 Web Team
  • Published On - 0:40 AM, 17 Apr 2021