Krithi Shetty : ನಟ ಧನುಷ್ ಜೊತೆ ಕನ್ನಡದ ನಟಿ!?

ಕಾಲಿವುಡ್ ನವರು ಬಹಳಷ್ಟು ಫೇಮಸ್ ಮಹಿಳಾ ನಾಯಕಿಯರನ್ನು ತಮ್ಮ ಭಾಷಾರಂಗದಲ್ಲಿ ಅವಕಾಶ ಕೊಟ್ಟು ಬೆಳೆಸಿದ್ದಾರೆ. ಇದೀಗ, ನಟ ಧನುಷ್ ಮತ್ತು ಬಾಲಾಜಿ ಮೋಹನ್ ಅವರ ಮುಂಬರುವ ಸಿನಿಮಾಗೆ 'ಉಪ್ಪೇನಾ' ಎಂಬ ತೆಲುಗುವಿನ ಚೊಚ್ಚಲ ನಾಯಕಿ ಯಾಗಿರುವ ನಟಿ ಕೃತಿ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಕಾಲಿವುಡ್ ನ ಸೂಪರ್ ಸ್ಟಾರ್ ನಟ ಧನುಷ್ ಭರ್ಜರಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ನೀಡುತ್ತಿದ್ದು, ಹೀಗಾಗಿ ನಿರ್ದೇಶಕ ಬಾಲಾಜಿ ಮೋಹನ್ ಅವರೊಂದಿಗೆ ಮೂರನೇ ಬಾರಿಗೆ ಮತ್ತೆ ಸೇರಲು ಯೋಜಿಸುತ್ತಿದ್ದಾರೆ ಎಂದು ವರದಿಯಾಗಿದೆ...

  • TV9 Web Team
  • Published On - 3:34 AM, 17 Apr 2021