ನೆಲ್ಸನ್ ದಿಲೀಪ್ಕುಮಾರ್ ಅವರು ‘ಬೀಸ್ಟ್’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಏಪ್ರಿಲ್ 13ರಂದು ತೆರೆಗೆ ಬಂದ ಈ ಚಿತ್ರ ‘ಕೆಜಿಎಫ್ 2’ ಎದುರು ಮಂಕಾದರೂ ಲಾಭ ಕಂಡಿದೆ. ...
‘ಲಾಕಪ್’ ರಿಯಾಲಿಟಿ ಶೋನಲ್ಲಿ ಕಂಗನಾ ನಿರೂಪಣೆಗೂ ಮೆಚ್ಚುಗೆ ವ್ಯಕ್ತವಾದವು. ದಿನ ಕಳೆದಂತೆ ಶೋ ಜನಪ್ರಿಯತೆ ಹೆಚ್ಚಿತು. 70ಕ್ಕೂ ಹೆಚ್ಚು ದಿನ ಪ್ರಸಾರ ಕಂಡ ಈ ಶೋ ಈಗ ಪೂರ್ಣಗೊಂಡಿದೆ. ...
ಮನೆಯಲ್ಲೇ ಕುಳಿತು ಒಟಿಟಿ ಮೂಲಕ ‘ಆರ್ಆರ್ಆರ್’ ಸಿನಿಮಾ ನೋಡುವ ಸಮಯ ಹತ್ತಿರ ಆಗುತ್ತಿದೆ. ಈ ಚಿತ್ರದ ಒಟಿಟಿ ರಿಲೀಸ್ ದಿನಾಂಕದ ಬಗ್ಗೆ ಕೆಲವೆಡೆ ವರದಿ ಆಗಿದೆ. ...
Jai Bhim Movie | Vanniyar: ಈ ಪ್ರಕರಣದ ವಿಚಾರಣೆ ಏ.29ರಂದು ನಡೆಯಿತು. ನಟ ಸೂರ್ಯ, ನಿರ್ಮಾಪಕಿ ಜ್ಯೋತಿಕಾ ಹಾಗೂ ನಿರ್ದೇಶಕ ಜ್ಞಾನವೇಲ್ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ...
Shah Rukh Khan Pathaan: ‘ಪಠಾಣ್’ ಸಿನಿಮಾ ಬಗ್ಗೆ ಸ್ವತಃ ಶಾರುಖ್ ಖಾನ್ ಅವರು ಸಖತ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಾಹಂ ಕೂಡ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ...
‘ಟಾಕೀಸ್’ ಮೂಲಕ ಕನ್ನಡದ ಸಾಕಷ್ಟು ಕಲಾವಿದರು ಮತ್ತು ತಂತ್ರಜ್ಞರಿಗೆ ಅವಕಾಶ ಸಿಗಲಿದೆ. ಇದರ ಬಗ್ಗೆ ಶಿವರಾಜ್ಕುಮಾರ್ ಅವರು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ...
Man of The Match: ‘ಮ್ಯಾನ್ ಆಫ್ ದಿ ಮ್ಯಾಚ್’ ಸಿನಿಮಾದ ಕಥೆ ಡಿಫರೆಂಟ್ ಆಗಿದೆ ಎಂಬುದಕ್ಕೆ ಈ ಟ್ರೇಲರ್ನಲ್ಲಿ ಸುಳಿವು ಸಿಕ್ಕಿದೆ. ಒಂದು ಆಡಿಷನ್ ಸಂಗತಿಯನ್ನೇ ಇಟ್ಟುಕೊಂಡು ನಿರ್ದೇಶಕ ಡಿ. ಸತ್ಯ ಪ್ರಕಾಶ್ ...
Jaideep Ahlawat remuneration: ಇತ್ತೀಚೆಗಷ್ಟೇ ‘ಪಾತಾಳ್ ಲೋಕ್ 2’ ಘೋಷಣೆ ಆಯಿತು. ಅದರ ಬೆನ್ನಲ್ಲೇ ನಟ ಜೈದೀಪ್ ಅಹ್ಲಾವತ್ ಅವರ ಸಂಭಾವನೆ ವಿಷಯ ಭಾರಿ ಸದ್ದು ಮಾಡುತ್ತಿದೆ. ...
ಅಮೇಜಾನ್ ಪ್ರೈಮ್ ವಿಡಿಯೋ ಹಾಗೂ ನೆಟ್ಫ್ಲಿಕ್ಸ್ ನಡುವೆ ಭರ್ಜರಿ ಸ್ಪರ್ಧೆ ಏರ್ಪಟ್ಟಿದೆ. ಭಾರತದಲ್ಲಿ ಒರಿಜಿನಲ್ ಸೀರಿಸ್ಗಳನ್ನು ನಿರ್ಮಾಣ ಮಾಡಲು ನೆಟ್ಫ್ಲಿಕ್ಸ್ ಹಿಂದೇಟು ಹಾಕುತ್ತಿದೆ. ಇದರ ಲಾಭವನ್ನು ಪಡೆಯಲು ಅಮೇಜಾನ್ ಪ್ರೈಮ್ ವಿಡಿಯೋ ಮುಂದಾಗಿದೆ ಎನ್ನಲಾಗುತ್ತಿದೆ. ...
ಬೆಂಗಳೂರಿನಲ್ಲಿ ಸಿನಿಮಾದ ಕಥೆ ಸಾಗಲಿದೆ. 10 ವರ್ಷದ ಹುಡುಗಿ ಕಿಡ್ನ್ಯಾಪ್ ಆಗುತ್ತಾಳೆ. ಅಂಡರ್ವರ್ಲ್ಡ್ ಕಿಂಗ್ಪಿನ್ ಲಾಲಾಜಿ ನಡೆಸುವ ಮಾನವ ಕಳ್ಳಸಾಗಣೆಯಲ್ಲಿ ಆಕೆ ಸಿಲುಕುತ್ತಾಳೆ. ಅವಳನ್ನು ಹೇಗೆ ಹೊರತರಲಾಗುತ್ತದೆ ಎಂಬುದು ಸಿನಿಮಾದ ಕಥೆ. ...