ಕೊರೊನಾ ಕಾಟಕ್ಕೆ OTTಗೆ ಎಂಟ್ರಿ: ಅಮೆಜಾನ್‌ನಲ್ಲಿ ಯುವರತ್ನನ ದರ್ಶನ

yuvaratna in amazon prime ಕೊರೊನಾ ಕಾಟಕ್ಕೆ OTTಗೆ ಎಂಟ್ರಿ ಕೊಡ್ತಿದ್ದಾರೆ ಯುವರತ್ನ. ಏ 9ರಿಂದ ಅಮೇಜಾನ್ ಪ್ರೈಂನಲ್ಲಿ ಸಿಗಲಿದೆ 'ಯುವರತ್ನ'. ರಿಲೀಸ್ ಆಗಿ 8 ದಿನಕ್ಕೆ OTTಗೆ ಲಗ್ಗೆ ಇಡ್ತಿದೆ ಪುನೀತ್ ರಾಜ್ ಕುಮಾರ್ ಸಿನಿಮಾ. ಇಂದಿನಿಂದ ಚಿತ್ರಮಂದಿರಗಳಲ್ಲಿ 50% ಆಕ್ಯುಪೆನ್ಸಿ ರೂಲ್ಸ್ ಅಪ್ಲೈ ಆಗಿದ್ದು, ಕೊರೊನ ಭಯದಿಂದ ಪ್ರೇಕ್ಷಕರು ಥಿಯೇಟರ್ ಗೆ ಬರಲು ಹಿಂದೇಟು ಹಾಕೋ ಸಾಧ್ಯತೆಗಳಿದೆ. ಹೀಗಾಗಿ ಯುವರತ್ನ ಚಿತ್ರವನ್ನು OTTಗೆ ಮಾರಾಟ ಮಾಡಿದೆ ಹೋಂಬಾಳೆ ಸಂಸ್ಥೆ.

  • TV9 Web Team
  • Published On - 9:32 AM, 9 Apr 2021
ಕೊರೊನಾ ಕಾಟಕ್ಕೆ OTTಗೆ ಎಂಟ್ರಿ: ಅಮೆಜಾನ್‌ನಲ್ಲಿ ಯುವರತ್ನನ ದರ್ಶನ
ಅಮೆಜಾನ್‌ನಲ್ಲಿ ಯುವರತ್ನನ ದರ್ಶನ