ನಟ Darshanಗೆ Red Crowned Parrot ನೀಡಿ ಆಶೀರ್ವದಿಸಿದ Ganapathi Sachidananda Swamiji

ಸ್ಯಾಂಡಲ್‌ವುಡ್‌ನ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರ ಫಾರ್ಮ್‌ಹೌಸ್‌ಗೆ ಹೊಸದಾಗಿ ಮತ್ತೊಬ್ಬ ಖಾಯಂ ಅತಿಥಿ ಸೇರ್ಪಡೆಯಾಗಿದ್ದಾರೆ. ಮೈಸೂರಿನ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಆಶ್ರಮದಲ್ಲಿದ್ದ ರೆಡ್‌ ಕ್ರೌನ್‌ ಗಿಳಿಯನ್ನ ಸ್ವಾಮೀಜಿ ನಟ ದರ್ಶನ್‌ಗೆ ಉಡುಗೊರೆಯಾಗಿ ನೀಡಿದ್ದಾರೆ..

(Ganapathi Sachidananda Swamiji of Mysuru blessed Actor Darshan with red crowned Parrot)

Click on your DTH Provider to Add TV9 Kannada