Niranjan Deshpande on Sanchari Vijay : ಸಿಗಬೇಕಾದಂತಹ ಮನ್ನಣೆ ವಿಜಯ್‌ಗೆ ಸಿಗಲಿಲ್ಲ ಅಂತ ಅನ್ನಿಸುತ್ತೆ

ನಟ ಸಂಚಾರಿ ವಿಜಯ್ ಬೈಕ್ ಅಪಘಾತದಿಂದ ತೀವ್ರ ಗಾಯಗೊಂಡು ಬ್ರೈನ್ ಡೆಡ್ ಆಗಿದೆ. ಹೀಗಾಗಿ ಕುಟುಂಬ ಅಂಗಾಂಗ ದಾನ ಮಾಡಲು ನಿರ್ಧರಿಸಿದ್ದು, ಈ ಮೂಲಕ ಸಂಚಾರ ವಿಜಯ್ ಇಹಲೋಕದ ಸಂಚಾರವನ್ನ ಮುಗಿಸಿದ್ದಾರೆ. ಸಂಚಾರಿ ವಿಜಯ್ ಜತೆ ಒಳ್ಳೆ ಒಡನಾಟವಿದ್ದ ನಿರೂಪಕ ಕಮ್ ನಟ ನಿರಂಜನ್ ದೇಶ್‌ಪಾಂಡೇ ಗೆಳೆಯನ ಬಗ್ಗೆ ಸಾಕಷ್ಟು ವಿಷ್ಯಗಳನ್ನ ಹಂಚಿಕೊಂಡಿದ್ದಾರೆ ನೋಡಿ.

(Niranjan Deshpande on How humble Sanchari Vijay was)

Click on your DTH Provider to Add TV9 Kannada