ಈಗ ಅಂಗಾಂಗ ದಾನ ಪ್ರೋಸಿಜರ್ ಶುರುವಾಗಿದೆ – ಡಾ. ಶೈಲೇಶ್ ಕುಮಾರ್

ನಟ ಸಂಚಾರಿ ವಿಜಯ್ ಬೈಕ್ ಅಪಘಾತದಿಂದ ತೀವ್ರ ಗಾಯಗೊಂಡು ಪರಿಸ್ಥಿತಿ ತೀವ್ರ ಗಂಭೀರವಾಗಿದೆ. ಸದ್ಯ ಐಸಿಯುನಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಜಯ್ ಬ್ರೈನ್ ಡೆಡ್ ಆಗಿದೆ ಬದುಕೋ ಸಾಧ್ಯತೆ ಕಡಿಮೆ ಅಂತ ಡಾಕ್ಟರ್ ಹಾಗು ನಿರ್ಮಾಪಕ ಶೈಲೇಶ್ ಕುಮಾರ್ ಹೇಳಿದ್ದಾರೆ...


ನಟ ಸಂಚಾರಿ ವಿಜಯ್ ಬೈಕ್ ಅಪಘಾತದಿಂದ ತೀವ್ರ ಗಾಯಗೊಂಡು ಪರಿಸ್ಥಿತಿ ತೀವ್ರ ಗಂಭೀರವಾಗಿದೆ. ಸದ್ಯ ಐಸಿಯುನಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಜಯ್ ಬ್ರೈನ್ ಡೆಡ್ ಆಗಿದೆ ಬದುಕೋ ಸಾಧ್ಯತೆ ಕಡಿಮೆ ಅಂತ ಡಾಕ್ಟರ್ ಹಾಗು ನಿರ್ಮಾಪಕ ಶೈಲೇಶ್ ಕುಮಾರ್ ಹೇಳಿದ್ದಾರೆ…

(Sanchari Vijay suffered an heart attack too early in the morning)