Tamil comedy actor Vivek : ಹೃದಯಾಘಾತದಿಂದ ವಿಧಿವಶರಾದ Tamil comedy actor Vivek ಗೆ ಕಣ್ಣೀರ ವಿದಾಯ.!

ತಮಿಳು ಚಿತ್ರರಂಗದ ಖ್ಯಾಗ ಹಾಸ್ಯ ನಟ ವಿವೇಕ್ ಹೃದಯಾಘಾತದಿಂದ ವಿಧಿವಶರಾಗಿದ್ದು ಅವರ ಅಪಾರ ಅಭಿಮಾನಿಗಳು ಆ ಶಾಕಿಂಗ್ ಸುದ್ದಿಯಿಂದ ಹೊರ ಬಂದಿಲ್ಲ.. ಇಡೀ ಚಿತ್ರರಂಗ ಕಂಬನಿ ಮಿಡಿದಿದೆ. ನೋವಿನಿಂದಲೇ ಅಭಿಮಾನಿಗಳು, ನಟ ನಟಿಯರು ಹಾಸ್ಯ ನಟನಿಗೆ ಕಣ್ಣೀರ ವಿದಾಯ ಕೊಟ್ಟಿದ್ದಾರೆ..

  • TV9 Web Team
  • Published On - 4:04 AM, 18 Apr 2021