ಮಂಡ್ಯದಲ್ಲಿ ರಾಧಿಕಾ ಕುಮಾರಸ್ವಾಮಿ ಅಭಿಮಾನಿಯಿಂದ ಉರುಳು ಸೇವೆ

ನಟಿ ರಾಧಿಕಾ ಕುಮಾರಸ್ವಾಮಿ ಈಗ ಸಿಸಿಬಿ ಸುಳಿಯಲ್ಲಿ ಸಿಲುಕಿದ್ದಾರೆ. ಈಗಾಗಲೇ ಸಿಸಿಬಿ ರಾಧಿಕಾರನ್ನ ನಾಲ್ಕು ಗಂಟೆಗಳ ಕಾಲ ಕರೆದು ಗ್ರಿಲ್‌ ಮಾಡಿದೆ. ಆದ್ರೆ ಇದು ಇಷ್ಟಕ್ಕೆ ಮುಗಿಯೋ ಲಕ್ಷಣಗಳು ಕಾಣ್ತಿಲ್ಲ. ಹೀಗಾಗಿ ಇದು ಮಂಡ್ಯದ ರಾಧಿಕಾ ಕುಮಾರಸ್ವಾಮಿ ಅಭಿಮನಿಗೆ ಆಕ್ರೋಶ ತರಿಸಿದೆ. ಈ ಸಂಬಂಧ ಮಂಡ್ಯದ ರಾಧಿಕಾ ಅಭಿಮಾನಿ ಮಾಡಿದ್ದೇನು? ಕೊಟ್ಟ ಎಚ್ಚರಿಕೆ ಏನು ಗೊತ್ತಾ? ನೀವೇ ನೋಡಿ.

  • TV9 Web Team
  • Published On - 11:44 AM, 10 Jan 2021
ರಾಧಿಕಾ ಕುಮಾರಸ್ವಾಮಿ ಅಭಿಮಾನಿಯಿಂದ ಉರುಳು ಸೇವೆ