ಅರುಣ್ ಜೇಟ್ಲಿ ಮೈದಾನ ಉದಯ, ಭಾವುಕ ಪತ್ನಿ ಕಣ್ಣೀರು

ದೆಹಲಿ: ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಘ (DDCA) ವಿಶ್ವ ಪ್ರಸಿದ್ಧ ಫಿರೋಜ್ ಶಾ ಕೋಟ್ಲಾ ಮೈದಾನಕ್ಕೆ ದಿವಂಗತ ಹಿರಿಯ ರಾಜಕಾರಣಿ, ಅರುಣ್ ಜೇಟ್ಲಿಯವರ ಹೆಸರನ್ನ ಮರುನಾಮಕರಣ ಮಾಡಿತು. ಈ ಔಪಚಾರಿಕ ಸಮಾರಂಭವನ್ನು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಜವಾಹರ್ ಲಾಲ್ ನೆಹರು ಮೈದಾನದಲ್ಲಿ ಗುರುವಾರ ಉದ್ಘಾಟಿಸಿದರು. ಅದ್ದೂರಿ ವೇದಿಕೆಯಲ್ಲಿ ಈ ಕಾರ್ಯಕ್ರಮ ನೆರವೇರಿದ್ದು,  ಹಲವಾರು ರಾಜಕಾರಣಿಗಳು ಮತ್ತು ಕ್ರಿಕೆಟ್ ದಿಗ್ಗಜರು ಇದಕ್ಕೆ ಸಾಕ್ಷಿಯಾದರು.

ಇಷ್ಟೆ ಅಲ್ಲದೆ ಕ್ರಿಕೆಟ್ ಕ್ಷೇತ್ರದಲ್ಲಿ ಮಾಡಿರುವಂತಹ ಸಾಧನೆಯನ್ನು ಗುರುತಿಸಿರುವ DDCA, ಈ ಹಿಂದೆ ನಿರ್ಣಯಿಸಿದಂತೆ,  ಅದೇ ಮೈದಾನದ ಪೆವಿಲಿಯನ್​ವೊಂದಕ್ಕೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಯ ಹೆಸರಿಟ್ಡಟಿದೆ. ಇದು ಕೊಹ್ಲಿಅಭಿಮಾನಿಗಳಿಗೆ ಭಾರೀ ಸಂತೋಷ ತಂದಿದೆ.

Related Posts :

Category:

error: Content is protected !!

This website uses cookies to ensure you get the best experience on our website. Learn more