ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರಿ ಇಳಿಕೆ..! ಇಂದಿನ ದರ ಎಷ್ಟು ಗೊತ್ತಾ?

ನಗರದಲ್ಲಿ ಕಳೆದ ವಾರ 4750 ರೂ ದಾಟಿದ್ದ 22 ಕ್ಯಾರೆಟ್​ ಚಿನ್ನದ ಬೆಲೆ ಇಂದು ಬರೋಬ್ಬರಿ 120 ರೂಗಳ ಇಳಿಕೆ ಕಂಡಿದೆ. ಹಾಗೆಯೇ 5100 ರೂ ಗಡಿ ದಾಟಿದ್ದ 24 ಕ್ಯಾರೆಟ್​ ಚಿನ್ನದ ಬೆಲೆಯಲ್ಲಿ ಈ ವಾರ ಗಣನೀಯ ಇಳಿಕೆ ಕಂಡಿದೆ.

  • TV9 Web Team
  • Published On - 18:39 PM, 13 Jan 2021
ಸಾಂದರ್ಭಿಕ ಚಿತ್ರ

ಬೆಂಗಳೂರು: ನಗರದಲ್ಲಿ ಕಳೆದ ವಾರ ಪ್ರತಿ 1 ಗ್ರಾಂಗೆ 4750 ರೂ ದಾಟಿದ್ದ 22 ಕ್ಯಾರೆಟ್​ ಚಿನ್ನದ ಬೆಲೆ ಇಂದು ಬರೋಬ್ಬರಿ 120 ರೂಗಳ ಇಳಿಕೆ ಕಂಡಿದೆ. ಹಾಗೆಯೇ ಪ್ರತಿ 1 ಗ್ರಾಂಗೆ  5100 ರೂ ಗಡಿ ದಾಟಿದ್ದ 24 ಕ್ಯಾರೆಟ್​ ಚಿನ್ನದ ಬೆಲೆಯಲ್ಲಿ ಈ ವಾರ ಗಣನೀಯ ಇಳಿಕೆ ಕಂಡಿದೆ.

ಇಂದಿನ ಚಿನ್ನ ಮತ್ತು ಬೆಳ್ಳಿಯ ದರ ಹೀಗಿದೆ..

ಇಂದಿನ ಚಿನ್ನ ಮತ್ತು ಬೆಳ್ಳಿ ದರ