ಗ್ರೀಕೊ ರೋಮನ್ ಚಾಂಪಿಯನ್​ಶಿಪ್: ಚಿನ್ನ ಗೆದ್ದ ದಾವಣಗೆರೆ ಕುಸ್ತಿಪಟು

, ಗ್ರೀಕೊ ರೋಮನ್ ಚಾಂಪಿಯನ್​ಶಿಪ್: ಚಿನ್ನ ಗೆದ್ದ ದಾವಣಗೆರೆ ಕುಸ್ತಿಪಟು

ದಾವಣಗೆರೆ: ಪಂಜಾಬ್​ನ ಅಮೃತಸರದಲ್ಲಿ ತಡರಾತ್ರಿ ನಡೆದ ರಾಷ್ಟ್ರೀಯ ಕುಸ್ತಿ ಪಂದ್ಯದಲ್ಲಿ ದಾವಣಗೆರೆ ಕ್ರೀಡಾ ಹಾಸ್ಟೆಲ್ ಕುಸ್ತಿ ಪಟು ಅರ್ಜುನ ಹಲಕುರ್ಕಿ ಚಿನ್ನದ ಪದಕ ಗೆದ್ದಿದ್ದಾರೆ.

55 ಕೆಜಿ ವಿಭಾಗದ ಗ್ರೀಕೊ ರೋಮನ್ ವಿಭಾಗದ ಫೈನಲ್​ನಲ್ಲಿ​ ಹರಿಯಾಣದ ಅಜಯ್​ರನ್ನು ಮಣಿಸಿ, 8-0 ಅಂತರದಿಂದ ಅರ್ಜುನ ಗೆದ್ದಿದ್ದಾರೆ. ರಾಷ್ಟ್ರೀಯ ಸ್ಪರ್ಧೆಯಲ್ಲಿ ಚಿನ್ನ ಗೆಲ್ಲುವ ಮೂಲಕ ಅರ್ಜುನ ಹಲಕುರ್ಕಿ ಅಂತರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!