Kannada News » Health » Best food items for summer lifestyle ayurveda tips heat cooling foods diet digestion gbd
Ayurveda Health Tips: ಬೇಸಿಗೆಯ ತಾಪ ತಣಿಸಲು ಈ ಆಹಾರ ಪದ್ಧತಿ ರೂಢಿಸಿಕೊಳ್ಳಿ
ಬೇಸಿಗೆ ತಿಂಗಳಲ್ಲಿ ನಮ್ಮ ಪಚನ ಸಾಮರ್ಥ್ಯವು ಕಡಿಮೆಯಾಗಿರುತ್ತದೆ. ಅಂದರೆ, ದೇಹದ ಅತಿಯಾದ ಉಷ್ಣತೆ ಕಡಿಮೆ ಮಾಡಲು, ದೇಹವು ತನ್ನೊಳಗಿನ ಉಷ್ಣ (ಅಗ್ನಿ)ಯನ್ನು ಕಡಿಮೆ ಮಾಡಿರುತ್ತದೆ. ಇದೇ ಕಾರಣಕ್ಕೆ ದೇಹದ ಜೀರ್ಣ ಸಾಮರ್ಥ್ಯ ಕಡಿಮೆಯಾಗಿರುತ್ತದೆ.
ಬೇಸಿಗೆಯ ಬಿಸಿಲನ್ನು ಸಹಿಸುವುದು ಸುಲಭವೇನಲ್ಲ. ಏಪ್ರಿಲ್, ಮೇ ತಿಂಗಳಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ಬೇಸಿಗೆಯ ಧಗೆ 35 ಡಿಗ್ರಿಯನ್ನೂ ದಾಟುತ್ತದೆ. ಉತ್ತರ ಕರ್ನಾಟಕದ ಜಿಲ್ಲೆಗಳು, ಕರಾವಳಿ ಮಾತ್ರವಲ್ಲ ಈ ಬಾರಿ ಬೆಂಗಳೂರಿಗೂ ಬಿರುಬಿಸಿಲು ಕಾಡಿದೆ. ಆಯುರ್ವೇದ ಪದ್ಧತಿ ಪ್ರಕಾರ ಋತುವಿಗೊಂದೊಂದು ಆಹಾರ ಪದ್ಧತಿ ಇರುತ್ತದೆ. ಹಾಗಾಗಿ, ತಿಂಗಳು, ಹವಾಮಾನ ಬದಲಿದಂತೆ ಆಹಾರ ಪದ್ಧತಿಯನ್ನೂ ಜಾಗೃತರಾಗಿ ನೋಡಿಕೊಳ್ಳುವುದು ಉತ್ತಮ. ಸೇಬು ಹಣ್ಣು ತನ್ನ ಹದವಾದ ಸಿಹಿ ರುಚಿ, ದೇಹಕ್ಕೆ ತಂಪು ನೀಡುವ ಗುಣಗಳಿಂದ ಅತಿಯಾದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಸೇಬು ಹಣ್ಣಿಗೆ ದೇಹವನ್ನು ತಂಪಾಗಿಸುವ ಗುಣವಿದೆ.
1 / 7
ನೆಲ್ಲಿಕಾಯಿ
2 / 7
ಮಾವಿನ ಹಣ್ಣು
3 / 7
Best Food items for Summer Lifestyle Ayurveda Tips heat cooling foods diet digestion
4 / 7
Best Food items for Summer Lifestyle Ayurveda Tips heat cooling foods diet digestion
5 / 7
Best Food items for Summer Lifestyle Ayurveda Tips heat cooling foods diet digestion
6 / 7
Best Food items for Summer Lifestyle Ayurveda Tips heat cooling foods diet digestion