Home » ತಾಜಾ ಸುದ್ದಿ » Photos | ಮುತ್ತಿನ ನಗರಿ ಹೈದರಾಬಾದ್ನಲ್ಲಿ ಅಮಿತ್ ಶಾ ಚುನಾವಣಾ ಪ್ರಚಾರ
Photos | ಮುತ್ತಿನ ನಗರಿ ಹೈದರಾಬಾದ್ನಲ್ಲಿ ಅಮಿತ್ ಶಾ ಚುನಾವಣಾ ಪ್ರಚಾರ
ಬಿಜೆಪಿ ಬೆಂಬಲಿಸುವ ಮೂಲಕ ಹೈದರಾಬಾದ್ ಪಾಕಿಸ್ತಾನಕ್ಕೆ ಸೇರದಂತೆ ಇಲ್ಲಿನ ಜನತೆ ತಡೆಯಬೇಕಿದೆ ಎಂದು ಗೃಹ ಸಚಿವ ಅಮಿತ್ ಶಾ ಬಿಜೆಪಿ ಕಾರ್ಯತಂತ್ರದ ಅತಿಮುಖ್ಯ ದಾಳವೊಂದನ್ನು ಇಂದು ಉರುಳಿಸಿದರು. ಚುನಾವಣಾ ಚಾಣಕ್ಯನ ಹೈದರಾಬಾದ್ ಯಾತ್ರೆ ಹೇಗಿತ್ತು. ಇಲ್ಲಿವೆ ನೋಡಿ ಚಿತ್ರಗಳು..
preethi shettigar
Published On -
19:40 PM, 29 Nov 2020
ಹೈದರಾಬಾದ್ ರೋಡ್ ಶೋನಲ್ಲಿ ಅಮಿತ್ ಶಾ
ಅಮಿತ್ ಶಾ ರೋಡ್ ಶೋದಲ್ಲಿ ಪಾಲ್ಗೊಂಡಿದ್ದ ಜನಸ್ತೋಮ
ತೆಲಂಗಾಣದಲ್ಲಿ ಚುನಾವಣಾ ‘ಚಾಣಕ್ಯ’
ಪ್ರಚಾರದಲ್ಲಿ ಅಮಿತ್ ಶಾ
ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಜನಸ್ತೋಮ, ನೂಕುನುಗ್ಗಲು
ಸಿಕಂದರಾಬಾದ್ ರೋಡ್ ಶೋ
ಸಿಕಂದರಾಬಾದ್ನಲ್ಲಿ ಕಾರ್ಯಕರ್ತರತ್ತ ಕೈ ಬಿಸಿದ ಬಗೆ
ಭಾಗ್ಯಲಕ್ಷ್ಮಿ ದೇವಾಲಯದ ಮುಂದೆ ಕಾರ್ಯಕರ್ತರಿಂದ ಅಮಿತ್ ಶಾ ಗೌರವ ಸ್ವೀಕರಿಸಿದ ಕ್ಷಣ