India vs Australia 2nd Test: ಟೀಂ ಇಂಡಿಯಾಗೆ ಆಸರೆಯಾದ ರಹಾನೆ ಶತಕ: ಇಲ್ಲಿದೆ ಚಿತ್ರನೋಟ

ಎರಡನೇ ಟೆಸ್ಟ್​ನಲ್ಲಿ ಆಸ್ಟ್ರೇಲಿಯಾ 195ರನ್​ಗಳಿಗೆ ಆಲ್​ಔಟ್​ ಆಗಿತ್ತು. ನಂತರ ಬ್ಯಾಟಿಂಗ್​ಗೆ ಇಳಿದ ಭಾರತ ಆರಂಭದಲ್ಲೇ ಶಾಕ್​ಗೆ ಒಳಗಾಗಿತ್ತು. ನಂತರ ರಹಾನೆ-ಜಡೇಜಾ ಜತೆಯಾಟದಿಂದ ಟೀಂ ಇಂಡಿಯಾ 277ರನ್​ಗಳಿಗೆ ಐದು ವಿಕೆಟ್​ ಕಳೆದುಕೊಂಡು ಆಡುತ್ತಿದೆ. ಅಲ್ಲದೆ, 82 ರನ್​ ಮುನ್ನಡೆ ಕಾಯ್ದುಕೊಂಡಿದೆ. ರಹಾನೆ 104 ಹಾಗೂ ಜಡೆಜಾ 40 ರನ್​ಗಳಿಸಿ ಆಡುತ್ತಿದ್ದಾರೆ.

  • TV9 Web Team
  • Published On - 13:31 PM, 27 Dec 2020
ಶತಕದ ಸಂಭ್ರಮದಲ್ಲಿ ರಹಾನೆ.
ನಾಯಕತ್ವದ ಆಟ ಪ್ರದರ್ಶಿಸಿದ ರಹಾನೆ.
ರಹಾನೆ ಕ್ಯಾಚ್​​ ಬಿಟ್ಟ ಸ್ಮಿತ್​.
ಅದ್ಭುತ ಶಾಟ್​ ಬಾರಿಸಿದ ರಹಾನೆ
104 ರನ್​ ಬಾರಿಸುವ ಮೂಲಕ ಭಾರತಕ್ಕೆ ಆಸರೆ ಆದ ರಹಾನೆ
ಜಡೇಜಾ-ರಹಾನೆ ಜೊತೆಯಾಟದಲ್ಲಿ ನೂರು ರನ್​ ಪೇರಿಸಿದರು.
ಅದ್ಭತ ಆಟ ಪ್ರದರ್ಶಿಸಿದ ರಹಾನೆ-ಜಡೇಜಾ
ಟೀಂ ಇಂಡಿಯಾ ಆಟಗಾರರು ಭಾರತದ ಬಾವುಟ ಹಾರಿಸಿ ಸಂಭ್ರಮಿಸಿದ್ದು ಹೀಗೆ
ಮಳೆ ಬಂದ ಕಾರಣ ಪಿಚ್​ಅನ್ನು ಮುಚ್ಚಲಾಯಿತು.
ಮ್ಯಾಚ್​ ಆರಂಭಕ್ಕೂ ಮೊದಲು ಪಿಚ್​ ಕಂಡಿದ್ದು ಹೀಗೆ..
ಮೆಲ್ಬೋರ್ನ್​ ಸ್ಡೇಡಿಯಂ
ಮ್ಯಾಚ್​ಗೂ ಮೊದಲು ಕೋಚ್​ ರವಿ ಶಾಸ್ತ್ರಿ ಇಂದ ಮಾರ್ಗದರ್ಶನ ಪಡೆದ ಟೀಂ ಇಂಡಿಯಾ ಆಟಗಾರರು