ಮರಳಲ್ಲಿ ಅರಳಿದ ಕಲಾಕೃತಿಗಳು: ಕೊನಾರ್ಕ್​​ ಬೀಚ್​​ನಲ್ಲಿ ಅಂತಾರಾಷ್ಟ್ರೀಯ ಮರಳು ಕಲಾ ಉತ್ಸವ

ಒಡಿಸ್ಸಾದ ಪುರಿ ಜಿಲ್ಲೆಯ ಕೊನಾರ್ಕ್​​ನ ಚಂದ್ರಬಾಗ್ ಬೀಜ್​ನಲ್ಲಿ 9ನೇ ಅಂತಾರಾಷ್ಟ್ರೀಯ ಮರಳು ಕಲಾ ಉತ್ಸವ ಆರಂಭವಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ವಿದೇಶಿ ಕಲಾವಿದರು ಈ ವರ್ಷದ ಉತ್ಸವದಲ್ಲಿ ಭಾಗಿಯಾಗಿಲ್ಲ. ಬೇರೆ ಜಿಲ್ಲೆಗಳಿಂದ ಸುಮಾರು 6 ಕಲಾವಿದರು ಸೇರಿಸಿ ನಮ್ಮ ದೇಶದ ಒಟ್ಟು 71 ಕಲಾವಿದರು ಭಾಗಿಯಾಗಿದ್ದಾರೆ. ಇದರಲ್ಲಿ ಪದ್ಮಶ್ರೀ ಪುರಸ್ಕೃತ ಸುದರ್ಶನ್ ತಮ್ಮ ಕಲೆಯನ್ನು ಪ್ರದರ್ಶಿಸಿದ್ದಾರೆ.

  • Ayesha Banu
  • Published On - 14:16 PM, 3 Dec 2020
ಚಂದ್ರಬಾಗ್ ಬೀಚ್​​ನಲ್ಲಿ 9ನೇ ಅಂತಾರಾಷ್ಟ್ರೀಯ ಮರಳು ಕಲಾ ಉತ್ಸವ
ಮರಳಲ್ಲಿ ವನ್ಯಜೀವಿ ರಕ್ಷಣೆ ಬಗ್ಗೆ ಜಾಗೃತಿ
ಕಲಾವಿದನ ಕೈಯಲ್ಲಿ ಅರಳಿದ ಕಲಾಕೃತಿ
ಮಹಾಮಾರಿ ಕೊರೊನಾ ಅಟ್ಟಹಾಸದ ಚಿತ್ರಣ
ಮಾಸ್ಕ್ ಧರಿಸುವುದರ ಬಗ್ಗೆ ಜಾಗೃತಿ ಮೂಡಿಸುವ ಕಲಾಕೃತಿ
ಜಲಚರಗಳ ರಕ್ಷಣೆ ನಮ್ಮೆಲ್ಲರ ಹೊಣೆ
ರಾಜಸ್ಥಾನ ನಮ್ಮ ಹೆಮ್ಮೆ.. ಮರಳು ಗಾಡಿನಲ್ಲಿ ಒಂಟೆ ಸವಾರಿ
ಸಮುದ್ರ ಕಿನಾರೆಯಲ್ಲಿ ತಲೆಎತ್ತಿದ ಮಣ್ಣಿನ ಮಂದಿರ
ಕಲಾಕೃತಿ ರಚನೆಯಲ್ಲಿ ಮಗ್ನರಾದ ಕಲಾವಿದರು
ಮರಳಲ್ಲಿ ಅರಳಿದ ಶಾಂತ ಮೂರ್ತಿ ಗೌತಮ ಬುದ್ಧ
ಕೊನಾರ್ಕ್​​ನ ಚಂದ್ರಬಾಗ್ ಬೀ​ಚ್​ನಲ್ಲಿ ಕಂಡುಬಂದ ಉತ್ಸವದ ದೃಶ್ಯ