ತಾಂತ್ರಿಕ ಸಮಸ್ಯೆಯಿಂದ 180 ಪ್ರಯಾಣಿಕರಿದ್ದ ಉಕ್ರೇನ್‌ನ ವಿಮಾನ ಪತನ

ದುಬೈ: 180 ಪ್ರಯಾಣಿಕರು ಮತ್ತು ಸಿಬ್ಬಂದಿಯಿದ್ದ ಉಕ್ರೇನ್‌ನ ವಿಮಾನ ಪತನವಾಗಿದೆ. ಉಕ್ರೇನ್ ಇಂಟರ್‌ನ್ಯಾಷನಲ್ ಏರ್‌ಲೈನ್ಸ್‌ಗೆ ಸೇರಿದ ಬೋಯಿಂಗ್ 737 ವಿಮಾನ ಇರಾನ್‌ನ ಇಮಾಂ ಖಮೇನಿ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಪತನವಾಗಿದೆ.

ಈ ದುರಂತಕ್ಕೆ ತಾಂತ್ರಿಕ ಸಮಸ್ಯೆಯೇ ಕಾರಣ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

Related Posts :

Category:

error: Content is protected !!