IPL 2020: RR vs KKR ರಾಜಸ್ಥಾನ ಪೆವಿಲಿಯನ್ ಪರೆಡ್, ಕೊಲ್ಕತ್ತಾಗೆ ಸುಲಭ ಜಯ

ದುಬೈ: ಇಂದು ನಡೆದ ಐಪಿಎಲ್​ನ 12ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ರಾಜಸ್ಥಾನ ರಾಯಲ್ಸ್ ವಿರುದ್ಧ 37 ರನ್​ಗಳ ಭರ್ಜರಿ ಜಯ ಸಾಧಿಸಿದೆ.

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕೊಲ್ಕತ್ತಾ ತಂಡದ ಆರಂಭ ಉತ್ತಮವಾಗಿರಲಿಲ್ಲ. ಕಳಪೆ ಫಾರ್ಮ್​ನಲ್ಲಿರುವ ನರೈನ್ ಈ ಪಂದ್ಯದಲ್ಲು ಅದನ್ನೇ ಮುಂದುವರೆಸಿದರು. ನರೈನ್ ನಂತರ ಮೈದಾನಕ್ಕಿಳಿದ ರಾಣಾ ಸಹ ಹೆಚ್ಚು ಹೊತ್ತು ಕ್ರಿಸ್​ನಲ್ಲಿ ನಿಲ್ಲಲಿಲ್ಲ. ರಾಣಾ ನಂತರ ಬಂದ ರಸೆಲ್​ ಸ್ವಲ್ಪ ಸಮಯ ತಮ್ಮ ಆರ್ಭಟದ ಆಟದಿಂದ ರಾಜಸ್ಥಾನ ತಂಡದಲ್ಲಿ ನಡುಕ ಹುಟ್ಟಿಸಿದರು. ಆದರೆ ಬಹು ಬೇಗನೆ ಪೆವಿಲಿಯನ್ ಸೇರಿದರು.

ಆದರೆ ಇನ್ನೊಂದೆಡೆ ಉತ್ತಮವಾಗಿ ಬ್ಯಾಟ್​ ಬೀಸಿದ ಗಿಲ್ ಅಮೋಘ 47 ರನ್ ಭಾರಿಸಿ ತಂಡಕ್ಕೆ ಆಸರೆಯಾದರು. ಗಿಲ್ ವಿಕೆಟ್ ನಂತರ ಬಂದ ಕಾರ್ತಿಕ್ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದರು. ಬಳಿಕ ಬಂದ ಮಾರ್ಗನ್ ಉತ್ತಮ ಆಟ ಆಡಿ ತಂಡದ ಮೊತ್ತವನ್ನು 150 ರ ಗಡಿ ದಾಟಿಸಿದರು. ಅಂತಿಮವಾಗಿ ಕೊಲ್ಕತ್ತಾ 6 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿತು.

ಬೃಹತ್​ ಮೊತ್ತವನ್ನು ಬೆನ್ನತ್ತಿದ ರಾಜಸ್ಥಾನದ ಆಟಗಾರರು ಆರಂಭದಿಂದಲೂ ರನ್ ಗಳಿಸಲು ಪರದಾಡಿದರು. ಉತ್ತಮ ಫಾರ್ಮ್​ನಲ್ಲಿದ್ದ ಸ್ಮಿತ್ ಕೇವಲ 3 ರನ್ ಗಳಿಸಿ ಔಟ್ ಆದರು. ನಂತರ ಬಂದ ಸ್ಯಾಮ್ಸನ್ ಸಹ ಕೊಲ್ಕತ್ತಾ ಬೌಲರ್​ಗಳ ಮಾರಕ ದಾಳಿಗೆ ಯಾವುದೇ ಪ್ರತಿರೋಧ ತೋರದೆ ಪೆವಿಲಿಯನ್ ಸೇರಿಕೊಂಡರು.

ಸ್ಯಾಮ್ಸನ್​ ವಿಕೆಟ್ ನಂತರ ರಾಜಸ್ಥಾನದ ಆಟಗಾರರು ಎರಡಂಕ್ಕಿ ಮೊತ್ತವನ್ನು ದಾಟಲು ತಿಣಕಾಡಿದರು.ಅಂತಿಮ ಓವರ್​ಗಳಲ್ಲಿ ಕೊಂಚ ಆರ್ಭಟಿಸಿದ ಟಾಮ್ ಕರನ್ ಅರ್ಧ ಶತಕ ಬಾರಿಸಿದ್ದೆ ತಂಡದ ಅಧಿಕ ರನ್ ಆಯಿತು. ಅಂತಿಮವಾಗಿ ರಾಜಸ್ಥಾನ 9 ವಿಕೆಟ್ ಕಳಿದುಕೊಂಡು 137 ರನ್ ಗಳಿಸಲಷ್ಟೇ ಶಕ್ತವಾಯಿತು. 4 ಓವರ್​ ಮಾಡಿ, 24 ರನ್ ನೀಡಿ, ರಾಜಸ್ಥಾನದ ಪ್ರಮುಖ 2 ವಿಕೆಟ್ ತೆಗೆದ ಶಿವಂ ಮಾವಿ ಪಂದ್ಯ ಪುರುಷ ಪ್ರಶಸ್ತಿಗೆ ಭಾಜನರಾದರು.

Picture

30/09/2020,11:34PM
Picture

30/09/2020,11:33PM
Picture

20 ಓವರ್ ನಂತರ ರಾಜಸ್ಥಾನ 9 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿ, 37 ರನ್ ಗಳ ಹೀನಾಯ ಸೋಲು ಅನುಭವಿಸಿತು.

30/09/2020,11:33PM
Picture

30/09/2020,11:17PM
Picture

50 ರನ್ ಬಾರಿಸಿದ ಟಾಮ್ ಕರನ್

30/09/2020,11:17PM
Picture

19ನೇ ಓವರ್ ನಂತರ ರಾಜಸ್ಥಾನ 9 ವಿಕೆಟ್ ನಷ್ಟಕ್ಕೆ 126 ರನ್ ಗಳಿಸಿದೆ.

30/09/2020,11:16PM
Picture

30/09/2020,11:16PM
Picture

6 ರನ್ ಬಾರಿಸಿದ ಕರನ್

30/09/2020,11:15PM
Picture

6 ರನ್ ಬಾರಿಸಿದ ಕರನ್

30/09/2020,11:15PM
Picture

30/09/2020,11:14PM
Picture

6 ರನ್ ಬಾರಿಸಿದ ಕರನ್

30/09/2020,11:13PM
Picture

30/09/2020,11:12PM
Picture

9 ರನ್ ಗಳಿಸಿದ್ದ ಉನಾದ್ಕಟ್ ಕುಲ್ ದೀಪ್ ಗೆ ವಿಕೆಟ್ ಒಪ್ಪಿಸಿದ್ದಾರೆ. ರಾಜಸ್ಥಾನ 106/9

30/09/2020,11:12PM
Picture

16ನೇ ಓವರ್ ನಂತರ ರಾಜಸ್ಥಾನ 8 ವಿಕೆಟ್ ನಷ್ಟಕ್ಕೆ 97 ರನ್ ಗಳಿಸಿದೆ.

30/09/2020,11:02PM
Picture

30/09/2020,10:55PM
Picture

6 ರನ್ ಗಳಿಸಿದ್ದ ಆರ್ಚರ್ ನಾಗರ್ ಕೊಟಿ ಗೆ ವಿಕೆಟ್ ಒಪ್ಪಿಸಿದ್ದಾರೆ. ರಾಜಸ್ಥಾನ 88/8

30/09/2020,10:55PM
Picture

30/09/2020,10:53PM
Picture

6 ರನ್ ಬಾರಿಸಿದ ಆರ್ಚರ್

30/09/2020,10:52PM
Picture

14ನೇ ಓವರ್ ನಂತರ ರಾಜಸ್ಥಾನ 7 ವಿಕೆಟ್ ನಷ್ಟಕ್ಕೆ 81 ರನ್ ಗಳಿಸಿದೆ.

30/09/2020,10:51PM
Picture

30/09/2020,10:50PM
Picture

5 ರನ್ ಗಳಿಸಿದ್ದ ಗೋಪಾಲ್ ನರೈನ್ ಗೆ ವಿಕೆಟ್ ಒಪ್ಪಿಸಿದ್ದಾರೆ. ರಾಜಸ್ಥಾನ 81/7

30/09/2020,10:49PM
Picture

13ನೇ ಓವರ್ ನಂತರ ರಾಜಸ್ಥಾನ 6 ವಿಕೆಟ್ ನಷ್ಟಕ್ಕೆ 77 ರನ್ ಗಳಿಸಿದೆ.

30/09/2020,10:45PM
Picture

30/09/2020,10:40PM
Picture

14 ರನ್ ಗಳಿಸಿದ್ದ ತಿವಾಟಿಯಾ ಚಕ್ರವರ್ತಿ ಗೆ ವಿಕೆಟ್ ಒಪ್ಪಿಸಿದ್ದಾರೆ. ರಾಜಸ್ಥಾನ 67/6

30/09/2020,10:39PM
Picture

10ನೇ ಓವರ್ ನಂತರ ರಾಜಸ್ಥಾನ 5 ವಿಕೆಟ್ ನಷ್ಟಕ್ಕೆ 61 ರನ್ ಗಳಿಸಿದೆ.

30/09/2020,10:33PM
Picture

6 ರನ್ ಬಾರಿಸಿದ ತಿವಾಟಿಯಾ

30/09/2020,10:31PM
Picture

9ನೇ ಓವರ್ ನಂತರ ರಾಜಸ್ಥಾನ 5 ವಿಕೆಟ್ ನಷ್ಟಕ್ಕೆ 50 ರನ್ ಗಳಿಸಿದೆ.

30/09/2020,10:25PM
Picture

30/09/2020,10:24PM

Picture

8ನೇ ಓವರ್ ನಂತರ ರಾಜಸ್ಥಾನ 5 ವಿಕೆಟ್ ನಷ್ಟಕ್ಕೆ 43 ರನ್ ಗಳಿಸಿದೆ.

30/09/2020,10:21PM

Picture

30/09/2020,10:23PM
Picture

1 ರನ್ ಗಳಿಸಿದ್ದ ಪರಾಗ್ ನಾಗರ್ ಕೊಟಿ ಗೆ ವಿಕೆಟ್ ಒಪ್ಪಿಸಿದ್ದಾರೆ. ರಾಜಸ್ಥಾನ 42/5

30/09/2020,10:19PM
Picture

30/09/2020,10:15PM
Picture

2 ರನ್ ಗಳಿಸಿದ್ದ ಉತ್ತಪ್ಪ ನಾಗರ್ ಕೊಟಿ ಗೆ ವಿಕೆಟ್ ಒಪ್ಪಿಸಿದ್ದಾರೆ. ರಾಜಸ್ಥಾನ 41/4

30/09/2020,10:14PM
Picture

7ನೇ ಓವರ್ ನಂತರ ರಾಜಸ್ಥಾನ 3 ವಿಕೆಟ್ ನಷ್ಟಕ್ಕೆ 41 ರನ್ ಗಳಿಸಿದೆ.

30/09/2020,10:13PM
Picture

30/09/2020,10:10PM
Picture

21 ರನ್ ಗಳಿಸಿದ್ದ ಬಟ್ಲರ್ ಮಾವಿ ಗೆ ವಿಕೆಟ್ ಒಪ್ಪಿಸಿದ್ದಾರೆ. ರಾಜಸ್ಥಾನ 39/3

30/09/2020,10:09PM
Picture

6ನೇ ಓವರ್ ನಂತರ ರಾಜಸ್ಥಾನ 2 ವಿಕೆಟ್ ನಷ್ಟಕ್ಕೆ 39 ರನ್ ಗಳಿಸಿದೆ. ರಾಬಿನ್ 1 ಹಾಗೂ ಬಟ್ಲರ್ 21 ರನ್

30/09/2020,10:08PM
Picture

5ನೇ ಓವರ್ ನಂತರ ರಾಜಸ್ಥಾನ 2 ವಿಕೆಟ್ ನಷ್ಟಕ್ಕೆ 36 ರನ್ ಗಳಿಸಿದೆ.

30/09/2020,10:02PM
Picture

30/09/2020,10:01PM
Picture

4 ರನ್ ಬಾರಿಸಿದ ಬಟ್ಲರ್

30/09/2020,10:00PM
Picture

30/09/2020,9:57PM
Picture

8 ರನ್ ಗಳಿಸಿದ್ದ ಸ್ಯಾಮ್ಸನ್ ಮಾವಿ ಗೆ ವಿಕೆಟ್ ಒಪ್ಪಿಸಿದ್ದಾರೆ. ರಾಜಸ್ಥಾನ 30/2

30/09/2020,9:57PM
Picture

30/09/2020,9:54PM
Picture

6 ರನ್ ಬಾರಿಸಿದ ಬಟ್ಲರ್

30/09/2020,9:54PM
Picture

3ನೇ ಓವರ್ ನಂತರ ರಾಜಸ್ಥಾನ 1 ವಿಕೆಟ್ ನಷ್ಟಕ್ಕೆ 21 ರನ್ ಗಳಿಸಿದೆ.

30/09/2020,9:51PM
Picture

30/09/2020,9:48PM
Picture

4 ರನ್ ಬಾರಿಸಿದ ಸ್ಯಾಮ್ಸನ್

30/09/2020,9:48PM
Picture

30/09/2020,9:46PM
Picture

3 ರನ್ ಗಳಿಸಿದ್ದ ಸ್ಮಿತ್ ಕಮಿನ್ಸ್ ಗೆ ವಿಕೆಟ್ ಒಪ್ಪಿಸಿದ್ದಾರೆ. ರಾಜಸ್ಥಾನ 15/1

30/09/2020,9:44PM
Picture

ಮೊದಲನೇ ಓವರ್ ನಂತರ ರಾಜಸ್ಥಾನ ವಿಕೆಟ್ ನಷ್ಟವಿಲ್ಲದೆ 12 ರನ್ ಗಳಿಸಿದೆ.

30/09/2020,9:38PM
Picture

30/09/2020,9:38PM
Picture

6 ರನ್ ಬಾರಿಸಿದ ಬಟ್ಲರ್

30/09/2020,9:37PM
Picture

ಆರಂಭಿಕರಾಗಿ ರಾಜಸ್ಥಾನದ ಸ್ಟೀವ್ ಸ್ಮಿತ್ ಹಾಗೂ ಜೋಸ್ ಬಟ್ಲರ್ ಕಣಕ್ಕಿಳಿದಿದ್ದಾರೆ

30/09/2020,9:33PM
Picture

30/09/2020,9:33PM
Picture

175ರನ್ ಟಾರ್ಗೆಟ್ ನೀಡಿದ ಕೊಲ್ಕತ್ತಾ

30/09/2020,9:20PM
Picture

30/09/2020,9:16PM
Picture

6 ರನ್ ಬಾರಿಸಿದ ಮಾರ್ಗನ್

30/09/2020,9:15PM
Picture

19ನೇ ಓವರ್ ನಂತರ ಕೊಲ್ಕತ್ತಾ 6 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿದೆ.

30/09/2020,9:14PM
Picture

30/09/2020,9:11PM
Picture

4 ರನ್ ಬಾರಿಸಿದ ನಾಗರ್ ಕೊಟಿ

30/09/2020,9:11PM
Picture

30/09/2020,9:08PM
Picture

12 ರನ್ ಗಳಿಸಿದ್ದ ಕಮಿನ್ಸ್ ಟಾಮ್ ಗೆ ವಿಕೆಟ್ ಒಪ್ಪಿಸಿದ್ದಾರೆ. ಕೊಲ್ಕತ್ತಾ 149/6

30/09/2020,9:08PM
Picture

4 ರನ್ ಬಾರಿಸಿದ ಮಾರ್ಗನ್

30/09/2020,9:05PM
Picture

30/09/2020,9:04PM
Picture

6 ರನ್ ಬಾರಿಸಿದ ಮಾರ್ಗನ್

30/09/2020,9:03PM
Picture

30/09/2020,9:02PM
Picture

4 ರನ್ ಬಾರಿಸಿದ ಕಮಿನ್ಸ್

30/09/2020,9:02PM
Picture

16ನೇ ಓವರ್ ನಂತರ ಕೊಲ್ಕತ್ತಾ 5 ವಿಕೆಟ್ ನಷ್ಟಕ್ಕೆ 127 ರನ್ ಗಳಿಸಿದೆ.

30/09/2020,8:58PM
Picture

15ನೇ ಓವರ್ ನಂತರ ಕೊಲ್ಕತ್ತಾ 5 ವಿಕೆಟ್ ನಷ್ಟಕ್ಕೆ 120 ರನ್ ಗಳಿಸಿದೆ.

30/09/2020,8:53PM
Picture

30/09/2020,8:44PM
Picture

24 ರನ್ ಗಳಿಸಿದ್ದ ರಸೆಲ್ ರಜಪೂತ್ ಗೆ ವಿಕೆಟ್ ಒಪ್ಪಿಸಿದ್ದಾರೆ. ಕೊಲ್ಕತ್ತಾ 115/5

30/09/2020,8:44PM
Picture

30/09/2020,8:42PM
Picture

6 ರನ್ ಬಾರಿಸಿದ ರಸೆಲ್

30/09/2020,8:42PM
Picture

30/09/2020,8:37PM
Picture

1 ರನ್ ಗಳಿಸಿದ್ದ ಕಾರ್ತಿಕ್ ಆರ್ಚರ್ ಗೆ ವಿಕೆಟ್ ಒಪ್ಪಿಸಿದ್ದಾರೆ. ಕೊಲ್ಕತ್ತಾ 106/4

30/09/2020,8:37PM
Picture

13ನೇ ಓವರ್ ನಂತರ ಕೊಲ್ಕತ್ತಾ 3 ವಿಕೆಟ್ ನಷ್ಟಕ್ಕೆ 106 ರನ್ ಗಳಿಸಿದೆ.

30/09/2020,8:35PM
Picture

30/09/2020,8:34PM
Picture

6 ರನ್ ಬಾರಿಸಿದ ರಸೆಲ್

30/09/2020,8:33PM
Picture

30/09/2020,8:32PM
Picture

6 ರನ್ ಬಾರಿಸಿದ ರಸೆಲ್

30/09/2020,8:32PM
Picture

30/09/2020,8:26PM
Picture

47 ರನ್ ಗಳಿಸಿದ್ದ ಗಿಲ್ ಆರ್ಚರ್ ಗೆ ವಿಕೆಟ್ ಒಪ್ಪಿಸಿದ್ದಾರೆ. ಕೊಲ್ಕತ್ತಾ 89/3

30/09/2020,8:26PM
Picture

11ನೇ ಓವರ್ ನಂತರ ಕೊಲ್ಕತ್ತಾ 2 ವಿಕೆಟ್ ನಷ್ಟಕ್ಕೆ 89 ರನ್ ಗಳಿಸಿದೆ. ಗಿಲ್ 47 ಹಾಗೂ ರಸೆಲ್ 1 ರನ್

30/09/2020,8:23PM
Picture

30/09/2020,8:24PM
Picture

22 ರನ್ ಗಳಿಸಿದ್ದ ರಾಣಾ ತಿವಾಟಿಯಾ ಗೆ ವಿಕೆಟ್ ಒಪ್ಪಿಸಿದ್ದಾರೆ. ಕೊಲ್ಕತ್ತಾ 82/2

30/09/2020,8:19PM
Picture

30/09/2020,8:16PM
Picture

4 ರನ್ ಬಾರಿಸಿದ ರಾಣಾ

30/09/2020,8:16PM
Picture

9ನೇ ಓವರ್ ನಂತರ ಕೊಲ್ಕತ್ತಾ 1 ವಿಕೆಟ್ ನಷ್ಟಕ್ಕೆ 76 ರನ್ ಗಳಿಸಿದೆ.

30/09/2020,8:15PM
Picture

4 ರನ್ ಬಾರಿಸಿದ ಗಿಲ್

30/09/2020,8:14PM
Picture

30/09/2020,8:12PM
Picture

4 ರನ್ ಬಾರಿಸಿದ ಗಿಲ್

30/09/2020,8:12PM
Picture

8ನೇ ಓವರ್ ನಂತರ ಕೊಲ್ಕತ್ತಾ 1 ವಿಕೆಟ್ ನಷ್ಟಕ್ಕೆ 66 ರನ್ ಗಳಿಸಿದೆ

30/09/2020,8:08PM
Picture

30/09/2020,8:06PM
Picture

6 ರನ್ ಬಾರಿಸಿದ ರಾಣಾ

30/09/2020,8:05PM
Picture

30/09/2020,8:04PM
Picture

4 ರನ್ ಬಾರಿಸಿದ ಗಿಲ್

30/09/2020,8:04PM
Picture

6ನೇ ಓವರ್ ನಂತರ ಕೊಲ್ಕತ್ತಾ 1 ವಿಕೆಟ್ ನಷ್ಟಕ್ಕೆ 42 ರನ್ ಗಳಿಸಿದೆ.

30/09/2020,7:59PM
Picture

30/09/2020,7:59PM
Picture

4 ರನ್ ಬಾರಿಸಿದ ರಾಣಾ

30/09/2020,7:58PM
Picture

30/09/2020,7:53PM
Picture

15 ರನ್ ಗಳಿಸಿದ್ದ ನರೈನ್ ಉನಾದ್ಕಟ್ ಅವರಿಗೆ ವಿಕೆಟ್ ಒಪ್ಪಿಸಿದ್ದಾರೆ. ಕೊಲ್ಕತ್ತಾ 36/1

30/09/2020,7:52PM
Picture

4 ರನ್ ಬಾರಿಸಿದ ನರೈನ್

30/09/2020,7:51PM
Picture

30/09/2020,7:51PM
Picture

6 ರನ್ ಬಾರಿಸಿದ ನರೈನ್

30/09/2020,7:50PM
Picture

3ನೇ ಓವರ್ ನಂತರ ಕೊಲ್ಕತ್ತಾ ವಿಕೆಟ್ ನಷ್ಟವಿಲ್ಲದೆ 25 ರನ್ ಗಳಿಸಿದೆ. ಗಿಲ್ 17 ಹಾಗೂ ನರೈನ್ 5 ರನ್

30/09/2020,7:48PM
Picture

30/09/2020,7:46PM
Picture

4 ರನ್ ಬಾರಿಸಿದ ಗಿಲ್

30/09/2020,7:46PM
Picture

30/09/2020,7:45PM
Picture

4 ರನ್ ಬಾರಿಸಿದ ನರೈನ್

30/09/2020,7:44PM
Picture

2ನೇ ಓವರ್ ನಂತರ ಕೊಲ್ಕತ್ತಾ ವಿಕೆಟ್ ನಷ್ಟವಿಲ್ಲದೆ 10 ರನ್ ಗಳಿಸಿದೆ. ಗಿಲ್ 10 ಹಾಗೂ ನರೈನ್ 0 ರನ್

30/09/2020,7:38PM
Picture

30/09/2020,7:43PM
Picture

6 ರನ್ ಬಾರಿಸಿದ ಗಿಲ್

30/09/2020,7:35PM
Picture

ಮೊದಲನೇ ಓವರ್ ನಂತರ ಕೊಲ್ಕತ್ತಾ ವಿಕೆಟ್ ನಷ್ಟವಿಲ್ಲದೆ 1 ರನ್ ಗಳಿಸಿದೆ.

30/09/2020,7:34PM
Picture

ಆರಂಭಿಕರಾಗಿ ಕೊಲ್ಕತ್ತಾದ ಶುಬ್ಮನ್ ಗಿಲ್ ಹಾಗೂ ಸುನಿಲ್ ನರೈನ್ ಕಣಕ್ಕಿಳಿದಿದ್ದಾರೆ

30/09/2020,7:29PM
Picture

30/09/2020,7:10PM
Picture

ಆಡುವ ಹನ್ನೊಂದರ ರಾಜಸ್ಥಾನ ರಾಯಲ್ಸ್

ಸ್ಟೀವ್ ಸ್ಮಿತ್, ಅಂಕಿತ್ ರಾಜ್‌ಪೂತ್, ಜೋಫ್ರಾ ಆರ್ಚರ್​, ಜೋಸ್ ಬಟ್ಲರ್, ರಾಹುಲ್ ತಿವಾಟಿಯಾ, ರಿಯಾನ್ ಪರಾಗ್, ಸಂಜು ಸ್ಯಾಮ್ಸನ್,ಶ್ರೇಯಸ್ ಗೋಪಾಲ್, ರಾಬಿನ್ ಉತ್ತಪ್ಪ, ಜಯದೇವ್ ಉನಾದ್ಕತ್,ಟಾಮ್ ಕರ್ರನ್.

30/09/2020,7:09PM
Picture

ಆಡುವ ಹನ್ನೊಂದರ ಕೊಲ್ಕತಾ ನೈಟ್‌ ರೈಡರ್ಸ್

ದಿನೇಶ್ ಕಾರ್ತಿಕ್, ಅಂದ್ರೆ ರಸ್ಸೆಲ್, ಕಮಲೇಶ್ ನಾಗರ್ಕೋಟಿ, ಕುಲದೀಪ್ ಯಾದವ್, ನಿತೀಶ್ ರಾಣಾ, ಶಿವಂ ಮಾವಿ, ಶುಬ್ಮನ್ ಗಿಲ್,ಸುನಿಲ್ ನರೈನ್, ಇಯಾನ್ ಮೋರ್ಗನ್, ಪ್ಯಾಟ್ ಕಮ್ಮಿನ್ಸ್,ವರುಣ್ ಚಕ್ರವರ್ತಿ

30/09/2020,7:09PM
Picture

30/09/2020,7:07PM
Picture

30/09/2020,7:02PM
Picture

30/09/2020,7:02PM
Picture

ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಕೊಲ್ಕತ್ತಾ ಬ್ಯಾಟಿಂಗ್ ನಲ್ಲಿ ಕಮಾಲ್ ಮಾಡುತ್ತಾ?

30/09/2020,7:01PM
Picture

ಇನ್ನೇನೂ ಕೆಲವೇ ಕ್ಷಣಗಳಲ್ಲಿ ಟಾಸ್ ಪ್ರಕ್ರಿಯೆ ಆರಂಭವಾಗಲಿದೆ.

30/09/2020,6:57PM
Picture

30/09/2020,6:35PM

Related Tags:

Related Posts :

Category:

error: Content is protected !!