IPL 2020: MI vs KXIP ಪಂಜಾಬ್​ ಪೆವಿಲಿಯನ್ ಪರೆಡ್​​, ಮುಂಬೈಗೆ 48 ರನ್​ಗಳ ಭರ್ಜರಿ ಜಯ

ಅಬುಧಾಬಿ: ಐಪಿಎಲ್​ನ ಇಂದಿನ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವೂ ಮುಂಬೈ ಇಂಡಿಯನ್ಸ್ ವಿರುದ್ದ 48 ರನ್​ಗಳ ಹೀನಾಯ ಸೋಲು ಅನುಭವಿಸಿದೆ.

ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಮುಂಬೈ ತಂಡದ ಆರಂಭ ಉತ್ತಮವಾಗಿರಲಿಲ್ಲ. ಡಿ ಕಾಕ್ ಈ ಪಂದ್ಯದಲ್ಲೂ ಬೇಗ ಪವಿಲಿಯನ್ ಸೇರಿದರು. ಸೂರ್ಯ ಕುಮಾರ್​ ಬ್ಯಾಟ್ ಸಹ ಅಷ್ಟೇನೂ ಸದ್ದು ಮಾಡಲಿಲ್ಲ. ನಂತರ ಕಣಕ್ಕಿಳಿದ ಕಿಶನ್ ನಾಯಕ ರೋಹಿತ್​ಗೆ ಉತ್ತಮ ಸಾಥ್ ನೀಡಿದರು. ಕಿಶನ್ (28 ರನ್) ವಿಕೆಟ್ ಬಳಿಕ ಮೈದಾನಕ್ಕಿಳಿದ ಹಾರ್ದಿಕ್ ಮಿಂಚಿನ ಆಟ ಆಡಿದರು.

ಇಷ್ಟರಲ್ಲಾಗಲೇ ನಾಯಕ ರೋಹಿತ್ ಅಮೋಘ ಅರ್ದ ಶತಕ ಬಾರಿಸಿದರು. ರೋಹಿತ್ (70 ರನ್) ವಿಕೆಟ್ ಬಳಿಕ ಬಂದ ಪೋಲಾರ್ಡ್ ಮೈದಾನದಲ್ಲಿ ಸಿಕ್ಸರ್​ಗಳ ಸುರಿಮಳೆಗೈದರು. ಕೊನೆಯ ಓವರ್​ಗಳಲ್ಲಿ ಉತ್ತಮ ಆಟ ಆಡಿದ ಹಾರ್ದಿಕ್ (30 ರನ್) ಹಾಗೂ ಪೋಲಾರ್ಡ್( 47 ರನ್)​ ಆಕ್ರಮಣಕಾರಿ ಆಟ ಆಡಿದರು. ಈ ಇಬ್ಬರ ನೆರವಿನಿಂದ ಮುಂಬೈ 4 ವಿಕೆಟ್ ಕಳೆದುಕೊಂಡು 191 ರನ್ ಗಳಿಸಿತು.

ಬೃಹತ್ ಮೊತ್ತ ಬೆನ್ನತ್ತಿದ ಪಂಜಾಬ್ ಆರಂಭ ಕೊಂಚ ಉತ್ತಮವಾಗಿತ್ತು. ಆದರೆ ಆರ್ಭಟಿಸುತ್ತಿದ್ದ ಮಾಯಾಂಕ್( 25 ರನ್) ಬೇಗನೆ ಪೆವಿಲಿಯನ್ ಸೇರಿದರು. ನಂತರ ಬಂದ ಕರಣ್ ನಾಯರ್ ತಮ್ಮ ಕಳಪೆ ಫಾರ್ಮ್​ ಮುಂದುವರೆಸಿ ಬೇಗನೆ ಪೆವಿಲಿಯನ್ ಸೇರಿದರು. ನಾಯಕ ರಾಹುಲ್ (17 ರನ್) ಸಹ ಬೇಡದ ಹೊಡೆತಕ್ಕೆ ಕೈ ಹಾಕಿ ಔಟ್ ಆದರು.

ರಾಹುಲ್ ವಿಕೆಟ್ ಬಳಿಕ ಕೊಂಚ ಪ್ರತಿರೋದ ತೋರಿದ ಪೂರನ್ ಅಮೋಘ 44 ರನ್ ಗಳಿಸಿ ತಂಡದ ಹೀನಾಯ ಸೋಲನ್ನು ತಪ್ಪಿಸಿದರು. ಆದರೆ ಪೂರನ್ ಹೋರತು ಪಡಿಸಿ ಪಂಜಾಬ್​ನ ಯಾವೊಬ್ಬ ಆಟಗಾರನು ಹೆಚ್ಚು ಸಮಯ ಮೈದಾನದಲ್ಲಿ ಉಳಿಯಲಿಲ್ಲ. ಹೀಗಾಗಿ ಅಂತಿಮವಾಗಿ ಪಂಜಾಬ್ ತಂಡ 8 ವಿಕೆಟ್ ಕಳೆದುಕೊಂಡು 148 ರನ್ ಗಳಿಸಲಷ್ಟೇ ಶಕ್ತವಾಯಿತು. ಆದರಿಂದ ಮುಂಬೈ 48 ರನ್​ಗಳ ಭರ್ಜರಿ ಜಯ ಸಾದಿಸಿತು.

ಡೆತ್ ಓವರ್​ಗಳಲ್ಲಿ ಪಂಜಾಬ್ ಬೌಲರ್​ಗಳನ್ನು ಮನ ಬಂದಂತೆ ದಂಡಿಸಿದ ಪೋಲಾರ್ಡ್​ ಪಂದ್ಯ ಶ್ರೇಷ್ಟ ಪ್ರಶಸ್ತಿಗೆ ಭಾಜನರಾದರು.

Picture

01/10/2020,11:43PM

[/svt-event]

Picture

ಮುಂಬೈ ಇಂಡಿಯನ್ಸ್‌ 48 ರನ್ ಗಳ ಭರ್ಜರಿ ಜಯ ಸಾದಿಸಿದೆ

01/10/2020,11:24PM
Picture

ಮತ್ತೊಂದು 4 ರನ್ ಬಾರಿಸಿದ ಗೌತಮ್

01/10/2020,11:21PM
Picture

ಸಿಕ್ಸರ್ ಬಾರಿಸಿದ ಗೌತಮ್

01/10/2020,11:18PM
Picture

01/10/2020,11:18PM
Picture

4 ರನ್ ಬಾರಿಸಿದ ಗೌತಮ್

01/10/2020,11:18PM
Picture

01/10/2020,11:16PM
Picture

1 ರನ್ ಗಳಿಸಿದ್ದ ರವಿ ಬೋಲ್ಟ್ ಗೆ ವಿಕೆಟ್ ಒಪ್ಪಿಸಿದ್ದಾರೆ. ಪಂಜಾಬ್ 124/8

01/10/2020,11:16PM
Picture

18ನೇ ಓವರ್ ನಂತರ ಪಂಜಾಬ್ 7 ವಿಕೆಟ್ ನಷ್ಟಕ್ಕೆ 123 ರನ್ ಗಳಿಸಿದೆ.

01/10/2020,11:13PM
Picture

01/10/2020,11:10PM
Picture

17ನೇ ಓವರ್ ನಂತರ ಪಂಜಾಬ್ 6 ವಿಕೆಟ್ ನಷ್ಟಕ್ಕೆ 121 ರನ್ ಗಳಿಸಿದೆ.

01/10/2020,11:07PM
Picture

4 ರನ್ ಬಾರಿಸಿದ ಸರ್ಫರಾಜ್

01/10/2020,11:04PM
Picture

01/10/2020,11:03PM
Picture

7 ರನ್ ಗಳಿಸಿದ್ದ ನಿಶಮ್ ಬುಮ್ರಾ ಗೆ ವಿಕೆಟ್ ಒಪ್ಪಿಸಿದ್ದಾರೆ. ಪಂಜಾಬ್ 112/6

01/10/2020,11:02PM
Picture

01/10/2020,10:56PM
Picture

11 ರನ್ ಗಳಿಸಿದ್ದ ಮ್ಯಾಕ್ಸ್ ವೆಲ್ ಚಾಹರ್ ಗೆ ವಿಕೆಟ್ ಒಪ್ಪಿಸಿದ್ದಾರೆ. ಪಂಜಾಬ್ 107/5

01/10/2020,10:55PM
Picture

14ನೇ ಓವರ್ ನಂತರ ಪಂಜಾಬ್ 4 ವಿಕೆಟ್ ನಷ್ಟಕ್ಕೆ 105 ರನ್ ಗಳಿಸಿದೆ.

01/10/2020,10:49PM
Picture

01/10/2020,10:46PM
Picture

44 ರನ್ ಗಳಿಸಿದ್ದ ಪೂರನ್ ಪ್ಯಾಟಿನ್ಸನ್ ಗೆ ವಿಕೆಟ್ ಒಪ್ಪಿಸಿದ್ದಾರೆ. ಪಂಜಾಬ್ 101/4

01/10/2020,10:45PM
Picture

13ನೇ ಓವರ್ ನಂತರ ಪಂಜಾಬ್ 3 ವಿಕೆಟ್ ನಷ್ಟಕ್ಕೆ 99 ರನ್ ಗಳಿಸಿದೆ.

01/10/2020,10:41PM
Picture

ಮತ್ತೊಂದು 4 ರನ್ ಬಾರಿಸಿದ ಪೂರನ್

01/10/2020,10:34PM
Picture

11ನೇ ಓವರ್ ನಂತರ ಪಂಜಾಬ್ 3 ವಿಕೆಟ್ ನಷ್ಟಕ್ಕೆ 87 ರನ್ ಗಳಿಸಿದೆ.

01/10/2020,10:32PM
Picture

01/10/2020,10:31PM
Picture

ಸಿಕ್ಸರ್ ಬಾರಿಸಿದ ಪೂರನ್

01/10/2020,10:31PM
Picture

10ನೇ ಓವರ್ ನಂತರ ಪಂಜಾಬ್ 3 ವಿಕೆಟ್ ನಷ್ಟಕ್ಕೆ 72 ರನ್ ಗಳಿಸಿದೆ.

01/10/2020,10:26PM
Picture

01/10/2020,10:24PM
Picture

ಮತ್ತೊಂದು 4 ರನ್ ಬಾರಿಸಿದ ಪೂರನ್

01/10/2020,10:24PM
Picture

01/10/2020,10:16PM
Picture

17 ರನ್ ಗಳಿಸಿದ್ದ ರಾಹುಲ್ ಚಾಹರ್ ಗೆ ವಿಕೆಟ್ ಒಪ್ಪಿಸಿದ್ದಾರೆ. ಪಂಜಾಬ್ 60/3

01/10/2020,10:16PM
Picture

8ನೇ ಓವರ್ ನಂತರ ಪಂಜಾಬ್ 2 ವಿಕೆಟ್ ನಷ್ಟಕ್ಕೆ 60 ರನ್ ಗಳಿಸಿದೆ.

01/10/2020,10:15PM
Picture

4 ರನ್ ಬಾರಿಸಿದ ಪೂರನ್

01/10/2020,10:13PM
Picture

01/10/2020,10:13PM
Picture

ಸಿಕ್ಸರ್ ಬಾರಿಸಿದ ಪೂರನ್

01/10/2020,10:12PM
Picture

7ನೇ ಓವರ್ ನಂತರ ಪಂಜಾಬ್ 2 ವಿಕೆಟ್ ನಷ್ಟಕ್ಕೆ 45 ರನ್ ಗಳಿಸಿದೆ.

01/10/2020,10:09PM
Picture

01/10/2020,10:04PM
Picture

ಶೂನ್ಯ ಸುತ್ತಿದ ಕರುಣ್ ಕೃನಾಲ್ ಗೆ ವಿಕೆಟ್ ಒಪ್ಪಿಸಿದ್ದಾರೆ. ಪಂಜಾಬ್ 39/2

01/10/2020,10:03PM
Picture

01/10/2020,9:59PM
Picture

01/10/2020,9:58PM
Picture

25 ರನ್ ಗಳಿಸಿದ್ದ ಮಾಯಾಂಕ್ ಬುಮ್ರಾ ಗೆ ವಿಕೆಟ್ ಒಪ್ಪಿಸಿದ್ದಾರೆ. ಪಂಜಾಬ್ 38/1

01/10/2020,9:58PM
Picture

3ನೇ ಓವರ್ ನಂತರ ಪಂಜಾಬ್ ವಿಕೆಟ್ ನಷ್ಟವಿಲ್ಲದೆ 33 ರನ್ ಗಳಿಸಿದೆ.

01/10/2020,9:50PM
Picture

01/10/2020,9:50PM
Picture

ಮತ್ತೊಂದು 4 ರನ್ ಬಾರಿಸಿದ ಮಾಯಾಂಕ್

01/10/2020,9:49PM
Picture

2ನೇ ಓವರ್ ನಂತರ ಪಂಜಾಬ್ ವಿಕೆಟ್ ನಷ್ಟವಿಲ್ಲದೆ 24 ರನ್ ಗಳಿಸಿದೆ.

01/10/2020,9:46PM
Picture

01/10/2020,9:42PM
Picture

ಮತ್ತೊಂದು 4 ರನ್ ಬಾರಿಸಿದ ಮಾಯಾಂಕ್

01/10/2020,9:42PM
Picture

ಮೊದಲನೇ ಓವರ್ ನಂತರ ಪಂಜಾಬ್ ವಿಕೆಟ್ ನಷ್ಟವಿಲ್ಲದೆ 12 ರನ್ ಗಳಿಸಿದೆ.

01/10/2020,9:40PM
Picture

01/10/2020,9:38PM
Picture

4 ರನ್ ಬಾರಿಸಿದ ಮಾಯಾಂಕ್

01/10/2020,9:38PM
Picture

ಆರಂಭಿಕರಾಗಿ ಪಂಜಾಬ್ ನ ರಾಹುಲ್ ಹಾಗೂ ಮಾಯಾಂಕ್ ಕಣಕ್ಕಿಳಿದಿದ್ದಾರೆ. ಇಂದು ಆರ್ಭಟಿಸುವವರು ಯಾರು?

01/10/2020,9:34PM
Picture

20ನೇ ಓವರ್ ನಂತರ ಮುಂಬೈ 4 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿದೆ.

01/10/2020,9:22PM
Picture

01/10/2020,9:21PM
Picture

ಸಿಕ್ಸರ್ ಬಾರಿಸಿದ ಪೊಲಾರ್ಡ್

01/10/2020,9:21PM
Picture

ಸಿಕ್ಸರ್ ಬಾರಿಸಿದ ಪೊಲಾರ್ಡ್

01/10/2020,9:20PM
Picture

01/10/2020,9:19PM
Picture

ಸಿಕ್ಸರ್ ಬಾರಿಸಿದ ಪಾಂಡ್ಯ

01/10/2020,9:18PM
Picture

19ನೇ ಓವರ್ ನಂತರ ಮುಂಬೈ 4 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿದೆ.

01/10/2020,9:17PM
Picture

01/10/2020,9:16PM
Picture

ಮತ್ತೊಂದು 4 ರನ್ ಬಾರಿಸಿದ ಪೊಲಾರ್ಡ್

01/10/2020,9:16PM
Picture

ಮತ್ತೊಂದು 4 ರನ್ ಬಾರಿಸಿದ ಪೊಲಾರ್ಡ್

01/10/2020,9:15PM
Picture

01/10/2020,9:13PM
Picture

ಮತ್ತೊಂದು 4 ರನ್ ಬಾರಿಸಿದ ಪಾಂಡ್ಯ

01/10/2020,9:12PM
Picture

18ನೇ ಓವರ್ ನಂತರ ಮುಂಬೈ 4 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿದೆ.

01/10/2020,9:10PM
Picture

01/10/2020,9:09PM
Picture

ಮತ್ತೊಂದು 4 ರನ್ ಬಾರಿಸಿದ ಪಾಂಡ್ಯ

01/10/2020,9:08PM
Picture

4 ರನ್ ಬಾರಿಸಿದ ಪಾಂಡ್ಯ

01/10/2020,9:08PM
Picture

01/10/2020,9:06PM
Picture

17ನೇ ಓವರ್ ನಂತರ ಮುಂಬೈ 4 ವಿಕೆಟ್ ನಷ್ಟಕ್ಕೆ 129 ರನ್ ಗಳಿಸಿದೆ.

01/10/2020,9:06PM
Picture

01/10/2020,9:00PM
Picture

70 ರನ್ ಗಳಿಸಿದ್ದ ರೋಹಿತ್ ಶಮಿ ಗೆ ವಿಕೆಟ್ ಒಪ್ಪಿಸಿದ್ದಾರೆ. ಮುಂಬೈ 124/4

01/10/2020,8:59PM
Picture

01/10/2020,8:56PM
Picture

16ನೇ ಓವರ್ ನಂತರ ಮುಂಬೈ 2 ವಿಕೆಟ್ ನಷ್ಟಕ್ಕೆ 124 ರನ್ ಗಳಿಸಿದೆ. ರೋಹಿತ್ 70 ಹಾಗೂ ಪೊಲಾರ್ಡ್ 12 ರನ್

01/10/2020,8:53PM
Picture

ಮತ್ತೊಂದು ಸಿಕ್ಸರ್ ಬಾರಿಸಿದ ರೋಹಿತ್

01/10/2020,8:52PM
Picture

01/10/2020,8:50PM
Picture

ಸಿಕ್ಸರ್ ಬಾರಿಸಿದ ರೋಹಿತ್

01/10/2020,8:49PM
Picture

ಮತ್ತೊಂದು 4 ರನ್ ಬಾರಿಸಿದ ರೋಹಿತ್

01/10/2020,8:49PM
Picture

01/10/2020,8:48PM
Picture

ಮತ್ತೊಂದು 4 ರನ್ ಬಾರಿಸಿದ ರೋಹಿತ್

01/10/2020,8:48PM
Picture

15ನೇ ಓವರ್ ನಂತರ ಮುಂಬೈ 2 ವಿಕೆಟ್ ನಷ್ಟಕ್ಕೆ 102 ರನ್ ಗಳಿಸಿದೆ.

01/10/2020,8:45PM
Picture

01/10/2020,8:45PM
Picture

ಸಿಕ್ಸರ್ ಬಾರಿಸಿದ ರೋಹಿತ್

01/10/2020,8:44PM
Picture

01/10/2020,8:43PM
Picture

ಸಿಕ್ಸರ್ ಬಾರಿಸಿದ ಪೊಲಾರ್ಡ್

01/10/2020,8:43PM
Picture

01/10/2020,8:37PM
Picture

28 ರನ್ ಗಳಿಸಿದ್ದ ಕಿಶನ್ ಗೌತಮ್ ಗೆ ವಿಕೆಟ್ ಒಪ್ಪಿಸಿದ್ದಾರೆ. ಮುಂಬೈ 83/3

01/10/2020,8:37PM
Picture

13ನೇ ಓವರ್ ನಂತರ ಮುಂಬೈ 2 ವಿಕೆಟ್ ನಷ್ಟಕ್ಕೆ 83 ರನ್ ಗಳಿಸಿದೆ.

01/10/2020,8:35PM
Picture

12ನೇ ಓವರ್ ನಂತರ ಮುಂಬೈ 2 ವಿಕೆಟ್ ನಷ್ಟಕ್ಕೆ 80 ರನ್ ಗಳಿಸಿದೆ.

01/10/2020,8:30PM
Picture

ಕಿಶನ್ ಕ್ಯಾಚ್ ಕೈಚೆಲ್ಲಿದ ರವಿ ಬಿಷ್ಣೋಯಿ

01/10/2020,8:27PM
Picture

11ನೇ ಓವರ್ ನಂತರ ಮುಂಬೈ 2 ವಿಕೆಟ್ ನಷ್ಟಕ್ಕೆ 73 ರನ್ ಗಳಿಸಿದೆ. ರೋಹಿತ್ 38 ಹಾಗೂ ಕಿಶನ್ 23 ರನ್

01/10/2020,8:26PM
Picture

01/10/2020,8:23PM
Picture

ಸಿಕ್ಸರ್ ಬಾರಿಸಿದ ಕಿಶನ್

01/10/2020,8:23PM
Picture

10ನೇ ಓವರ್ ನಂತರ ಮುಂಬೈ 2 ವಿಕೆಟ್ ನಷ್ಟಕ್ಕೆ 63 ರನ್ ಗಳಿಸಿದೆ.

01/10/2020,8:22PM
Picture

01/10/2020,8:14PM
Picture

ಮತ್ತೊಂದು 4 ರನ್ ಬಾರಿಸಿದ ರೋಹಿತ್

01/10/2020,8:14PM
Picture

7ನೇ ಓವರ್ ನಂತರ ಮುಂಬೈ 2 ವಿಕೆಟ್ ನಷ್ಟಕ್ಕೆ 47 ರನ್ ಗಳಿಸಿದೆ.

01/10/2020,8:05PM
Picture

ಮತ್ತೊಂದು 4 ರನ್ ಬಾರಿಸಿದ ರೋಹಿತ್

01/10/2020,8:04PM
Picture

6ನೇ ಓವರ್ ನಂತರ ಮುಂಬೈ 2 ವಿಕೆಟ್ ನಷ್ಟಕ್ಕೆ 41 ರನ್ ಗಳಿಸಿದೆ.

01/10/2020,8:00PM
Picture

ಮತ್ತೊಂದು 4 ರನ್ ಬಾರಿಸಿದ ರೋಹಿತ್

01/10/2020,7:58PM
Picture

01/10/2020,7:58PM
Picture

ಮತ್ತೊಂದು 4 ರನ್ ಬಾರಿಸಿದ ರೋಹಿತ್

01/10/2020,7:58PM
Picture

5ನೇ ಓವರ್ ನಂತರ ಮುಂಬೈ 2 ವಿಕೆಟ್ ನಷ್ಟಕ್ಕೆ 29 ರನ್ ಗಳಿಸಿದೆ.

01/10/2020,7:56PM
Picture

01/10/2020,7:56PM
Picture

4 ರನ್ ಬಾರಿಸಿದ ಕಿಶನ್

01/10/2020,7:55PM
Picture

4ನೇ ಓವರ್ ನಂತರ ಮುಂಬೈ 2 ವಿಕೆಟ್ ನಷ್ಟಕ್ಕೆ 22 ರನ್ ಗಳಿಸಿದೆ.

01/10/2020,7:51PM
Picture

01/10/2020,7:50PM
Picture

01/10/2020,7:50PM
Picture

3ನೇ ಓವರ್ ನಂತರ ಮುಂಬೈ 1 ವಿಕೆಟ್ ನಷ್ಟಕ್ಕೆ 18 ರನ್ ಗಳಿಸಿದೆ. ರೋಹಿತ್ 9 ಹಾಗೂ ಸೂರ್ಯಕುಮಾರ್ 9 ರನ್

01/10/2020,7:44PM
Picture

ಮತ್ತೊಂದು 4 ರನ್ ಬಾರಿಸಿದ ಸೂರ್ಯಕುಮಾರ್ ಯಾದವ್

01/10/2020,7:44PM
Picture

4 ರನ್ ಬಾರಿಸಿದ ಸೂರ್ಯಕುಮಾರ್ ಯಾದವ್

01/10/2020,7:43PM
Picture

2ನೇ ಓವರ್ ನಂತರ ಮುಂಬೈ 1 ವಿಕೆಟ್ ನಷ್ಟಕ್ಕೆ 8 ರನ್ ಗಳಿಸಿದೆ

01/10/2020,7:40PM
Picture

ಮತ್ತೊಂದು 4 ರನ್ ಬಾರಿಸಿದ ರೋಹಿತ್

01/10/2020,7:38PM
Picture

4 ರನ್ ಬಾರಿಸಿದ ರೋಹಿತ್

01/10/2020,7:37PM
Picture

ಶೂನ್ಯ ಸುತ್ತಿದ ಕ್ವಿಂಟನ್ ಡಿ ಕಾಕ್ ಕಾಟ್ರೆಲ್ ಗೆ ವಿಕೆಟ್ ಒಪ್ಪಿಸಿದ್ದಾರೆ. ಮುಂಬೈ 0/1

01/10/2020,7:33PM
Picture

ಆರಂಭಿಕರಾಗಿ ಮುಂಬೈನ ರೋಹಿತ್ ಹಾಗೂ ಕ್ವಿಂಟನ್ ಡಿ ಕಾಕ್ ಕಣಕ್ಕಿಳಿದಿದ್ದಾರೆ. ಇಂದು ಆರ್ಭಟಿಸುವವರು ಯಾರು?

01/10/2020,7:28PM
Picture

ಆಡುವ ಹನ್ನೊಂದರ ಬಳಗ ಮುಂಬೈ ಇಂಡಿಯನ್ಸ್‌

ರೋಹಿತ್ ಶರ್ಮಾ,ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್, ಜಸ್ಪ್ರಿತ್ ಬುಮ್ರಾ,ಕೀರನ್ ಪೊಲಾರ್ಡ್, ಕ್ರುನಾಲ್ ಪಾಂಡ್ಯ, ಕ್ವಿಂಟನ್ ಡಿ ಕಾಕ್, ರಾಹುಲ್ ಚಹರ್, ಸೂರ್ಯಕುಮಾರ್ ಯಾದವ್, ಟ್ರೆಂಟ್ ಬೌಲ್ಟ್,ಜೇಮ್ಸ್ ಪ್ಯಾಟಿನ್ಸನ್,

01/10/2020,7:19PM
Picture

ಆಡುವ ಹನ್ನೊಂದರ ಬಳಗ ಕಿಂಗ್ಸ್ ಇಲೆವೆನ್ ಪಂಜಾಬ್

ಕೆ.ಎಲ್ ರಾಹುಲ್, ಕೃಷ್ಣಪ್ಪ ಗೌತಮ್, ಕರುಣ್ ನಾಯರ್, ಮಾಯಾಂಕ್ ಅಗರ್ವಾಲ್, ಮೊಹಮ್ಮದ್ ಶಮಿ, ನಿಕೋಲಸ್ ಪೂರನ್, ಸರ್ಫರಾಜ್ ಖಾನ್, ಗ್ಲೆನ್ ಮ್ಯಾಕ್ಸ್ ವೆಲ್, ಶೆಲ್ಡನ್ ಕಾಟ್ರೆಲ್, ರವಿ ಬಿಷ್ಣೋಯಿ, ಜಿಮ್ಮಿ ನೀಶಮ್,

01/10/2020,7:17PM
Picture

01/10/2020,7:13PM
Picture

01/10/2020,7:08PM
Picture

01/10/2020,7:05PM
Picture

01/10/2020,7:02PM
Picture

01/10/2020,7:10PM
Picture

ಟಾಸ್ ಗೆದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ರೋಹಿತ್ ಬ್ಯಾಟ್ ಇಂದಾದರೂ ಸದ್ದು ಮಾಡುತ್ತಾ?

01/10/2020,7:01PM
Picture

01/10/2020,6:13PM
Picture

01/10/2020,6:13PM

Related Tags:

Related Posts :

Category:

error: Content is protected !!