ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಈ ಬಾರಿ ಕನ್ನಡಿಗರ ಗಮನ ಪಂಜಾಬ್ ಕಿಂಗ್ಸ್ ಮೇಲೆ ನೆಟ್ಟಿದೆ. ಇದಕ್ಕೆ ಕಾರಣ ಇದರ ಕೋಚ್ ಅನಿಲ್ ಕುಂಬ್ಳೆ ಆದ್ರೆ, ನಾಯಕ ಕನ್ನಡಿಗ ಕೆಎಲ್ ರಾಹುಲ್. ಅಷ್ಟೇ ಅಲ್ಲ ಕರ್ನಾಟಕದ ಐದು ಆಟಗಾರರು ಈ ತಂಡದಲ್ಲಿದ್ದಾರೆ.