Kannada News » Ipl 2020 » Three karnataka players are playing for rajasthan royals in ipl 2020
ಐಪಿಎಲ್-2020: ರಾಜಸ್ಥಾನ್ ರಾಯಲ್ಸ್ ತಂಡದಲ್ಲಿದ್ದಾರೆ ಮೂವರು ಕನ್ನಡಿಗರು
ಇಂಡಿಯನ್ ಪ್ರೀಮಿಯರ್ ಲೀಗ್ಗೆ ಕ್ಷಣಗಣನೆ ಆರಂಭವಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಟೂರ್ನಿ ಆರಂಭವಾಗಲಿದೆ. ಈ ಬಾರಿಯ ಐಪಿಎಲ್ನಲ್ಲಿ ಹಲವಾರು ಕರ್ನಾಟಕದ ಆಟಗಾರರು ವಿವಿಧ ಫ್ರಾಂಚೈಸ್ಗಳ ಪರ ಆಡುತ್ತಿದ್ದು, ರಾಜಸ್ಥಾನ್ ರಾಯಲ್ಸ್ ಪರ ಈ ಬಾರಿ ಮೂವರು ಕನ್ನಡಿಗರು ಕಣಕ್ಕಳಿಯಲಿದ್ದಾರೆ.